ಮೇ 11ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 11ರಿಂದ ಆರಂಭವಾಗುವ ವಾರ
ಗೀತೆ 117
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 27-29
ನಂ. 1: ವಿಮೋಚನಕಾಂಡ 29:1-18
ನಂ. 2: ಮನೆಯಲ್ಲಿ ಸ್ವಚ್ಛತೆ—ಅಷ್ಟೇಕೆ ಪ್ರಾಮುಖ್ಯ? (fy-KA ಪು. 45-49 ¶12-20)
ನಂ. 3: ಅನುಚಿತ ನಿಷ್ಠೆ ಮತ್ತು ಅದರ ಅಪಾಯಗಳು
❑ ಸೇವಾ ಕೂಟ:
ಗೀತೆ 43
5 ನಿ: ಪ್ರಕಟಣೆಗಳು.
10 ನಿ: ಈ ಬೇಸಗೆಯಲ್ಲಿ ನೀವು ಆಕ್ಸಿಲಿಯರಿ ಪಯನೀಯರಾಗಬಲ್ಲಿರೋ? ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 112-113 ರ ಮೇಲೆ ಆಧಾರಿತ. ಆ ಸೇವೆಗೆ ಬೇಕಾದ ಅರ್ಹತೆಗಳನ್ನು ತಿಳಿಸಿರಿ. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದವರಿದ್ದರೆ ದೊರೆತ ಆಶೀರ್ವಾದಗಳನ್ನು ತಿಳಿಸುವಂತೆ ಕೇಳಿಕೊಳ್ಳಿ.
10 ನಿ: ಕುಟುಂಬವಾಗಿ ಶುಶ್ರೂಷೆಗೆ ತಯಾರಿಸಿರಿ. ಕುಟುಂಬ ಆರಾಧನೆಯ ಸಮಯದಲ್ಲಿ ಶುಶ್ರೂಷೆಗೆ ತಯಾರಿಸಲು ಸ್ವಲ್ಪ ಸಮಯವನ್ನು ಕೊಡುವ ಇಬ್ಬರು ಕುಟುಂಬ ತಲೆಗಳನ್ನು ಸಂಕ್ಷಿಪ್ತವಾಗಿ ಇಂಟರ್ವ್ಯೂ ಮಾಡಿ. ಅವರು ಹೇಗೆ ತಯಾರಿಸುತ್ತಾರೆ ಮತ್ತು ಅದು ಹೇಗೆ ಪ್ರಯೋಜನ ತಂದಿದೆ ಎಂದು ಅವರು ತಿಳಿಸಲಿ. ಒಬ್ಬ ಕುಟುಂಬ ತಲೆಯು ಪ್ರ್ಯಾಕ್ಟಿಸ್ ಸೆಷನ್ನಲ್ಲಿ ಪತ್ರಿಕಾ ನಿಡುವಿಕೆಗೆ ಹೇಗೆ ತಯಾರಿಸುತ್ತಾನೆ ಅಥವಾ ಟೆರಿಟೊರಿಯಲ್ಲಿ ವಿರೋಧವಿರುವಾಗ ಬೇರೆ ರೀತಿಗಳಲ್ಲಿ ಹೇಗೆ ಸಾಕ್ಷಿಕಾರ್ಯವನ್ನು ಮಾಡುತ್ತಾನೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
10 ನಿ: “ಸರಳ ಮಾತುಗಳಿಂದ ಬೋಧಿಸಿರಿ.” ಪ್ರಶ್ನೋತ್ತರ ಚರ್ಚೆ.
ಗೀತೆ 158