ಜೂನ್ 22ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 22ರಿಂದ ಆರಂಭವಾಗುವ ವಾರ
ಗೀತೆ 177
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 10-13
ನಂ. 1: ಯಾಜಕಕಾಂಡ 11:29-45
ನಂ. 2: ನಿಮ್ಮ ಮಗುವನ್ನು ಹಾನಿಯಿಂದ ಕಾಪಾಡಿರಿ (fy-KA ಪು. 61, 62 ¶24-26)
ನಂ. 3: ಸ್ನಾನಿತ ಶಿಷ್ಯರು ಹರ್ಷಿಸುವ ಆಶೀರ್ವಾದಗಳು
❑ ಸೇವಾ ಕೂಟ:
ಗೀತೆ 7
5 ನಿ: ಪ್ರಕಟಣೆಗಳು.
10 ನಿ: ಕೇಳುಗರು ವಿವೇಚಿಸುವಂತೆ ಸಹಾಯಮಾಡಿ. ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 57, ಪ್ಯಾರ 3 ರಿಂದ ಪುಟ 58, ಪ್ಯಾರ 3ರ ಮೇಲೆ ಆಧಾರಿತ.
10 ನಿ: ಜುಲೈ-ಸೆಪ್ಟೆಂಬರ್ ಕಾವಲಿನಬುರುಜು ಮತ್ತು ಜುಲೈ-ಸೆಪ್ಟೆಂಬರ್ ಎಚ್ಚರ! ಪತ್ರಿಕೆಗಳನ್ನು ನೀಡಲು ತಯಾರಿ. ಪತ್ರಿಕೆಗಳ ಕಿರುನೋಟವನ್ನು ನೀಡಿದ ಬಳಿಕ, ಸಭಿಕರು ಕ್ಷೇತ್ರದಲ್ಲಿ ಯಾವ ಲೇಖನಗಳನ್ನು ತೋರಿಸಲು ತಯಾರಿಸುತ್ತಿದ್ದಾರೆ ಮತ್ತು ಏಕೆ ಎಂದು ಕೇಳಿ. ಲೇಖನಗಳನ್ನು ಪರಿಚಯಿಸಲು ಯಾವ ಪ್ರಶ್ನೆಗಳನ್ನು ಮತ್ತು ವಚನಗಳನ್ನು ಉಪಯೋಗಿಸುತ್ತಾರೆ? ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ.
10 ನಿ: ‘ಮತಾಂತರ ಮಾಡುತ್ತೀರಿ’ ಎಂಬ ಆರೋಪವನ್ನು ನಿವಾರಿಸುವ ವಿಧ. ಸಭಿಕರೊಂದಿಗೆ ಚರ್ಚೆ. 2008ರ ಮೇ ತಿಂಗಳ ನಮ್ಮ ರಾಜ್ಯದ ಸೇವೆ ಪುಟ 3ರ ಲೇಖನದ ಮೇಲೆ ಆಧಾರಿತ. ಒಂದೆರಡು ಸಲಹೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
ಗೀತೆ 27