ಜೂನ್ 29ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 29ರಿಂದ ಆರಂಭವಾಗುವ ವಾರ
ಗೀತೆ 74
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 14-16
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
❑ ಸೇವಾ ಕೂಟ:
ಗೀತೆ 81
5 ನಿ: ಪ್ರಕಟಣೆಗಳು.
10 ನಿ: ಉತ್ತಮ ವೈಯಕ್ತಿಕ ತೋರಿಕೆ—ಏಕೆ ಪ್ರಾಮುಖ್ಯ? ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 131-134 ರ ಮೇಲೆ ಆಧಾರಿತ.
10 ನಿ: “ಎಲ್ಲ ರೀತಿಯ ಜನರಿಗೆ” ವಿವಿಧ ಬೈಬಲ್ ವಿಷಯಗಳನ್ನು ಆರಿಸಿಕೊಳ್ಳಿರಿ. (1 ಕೊರಿಂ. 9:22) ಸಭಿಕರೊಂದಿಗೆ ಚರ್ಚೆ. ಕೆಳಗಿನ ಪ್ರಶ್ನೆಗಳನ್ನು ಚರ್ಚಿಸುವಾಗ ಸಭಿಕರು ತಮ್ಮ ವೈಯಕ್ತಿಕ ಅನುಭವಗಳನ್ನು ತಿಳಿಸಬಹುದು. ಕೆಲವು ನಿರ್ದಿಷ್ಟ ಪ್ರಾಯದವರಿಗೆ, ಧಾರ್ಮಿಕ ಗುಂಪಿನವರಿಗೆ ಅಥವಾ ಸ್ತ್ರೀಪುರುಷರಿಗೆ ಯಾವ ವಿಷಯಗಳು ಆಸಕ್ತಿಕರವೆಂದು ಸಭಿಕರು ಕಂಡುಕೊಂಡಿದ್ದಾರೆ? ಈ ವಿಷಯದಲ್ಲಿ ನಾವು ಹೊಂದಿಸಿಕೊಂಡು ಮಾತಾಡುವುದು ಹೇಗೆ?
10 ನಿ: ಜುಲೈ ಮತ್ತು ಆಗಸ್ಟ್ ತಿಂಗಳ ನೀಡುವಿಕೆ. ನೀಡಲಿರುವ ಪ್ರಕಾಶನಗಳು ಯಾವುವು ಎಂದು ತಿಳಿಸಿರಿ. ನಿಮ್ಮ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿರುವ ಎರಡು ಅಥವಾ ಮೂರು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ.
ಗೀತೆ 215