ಜುಲೈ 6ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 6ರಿಂದ ಆರಂಭವಾಗುವ ವಾರ
ಗೀತೆ 109
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 17-20
ನಂ. 1: ಯಾಜಕಕಾಂಡ 19:1-18
ನಂ. 2: ದೇವರ ಶಿಸ್ತಿನಲ್ಲಿ ಮಕ್ಕಳನ್ನು ಬೆಳೆಸುವುದು (g05-KA 1/8 ಪು. 20, 21)
ನಂ. 3: ಮಗುವಿನ ತರಬೇತಿಗಾಗಿ ದೈವಿಕ ಮಾರ್ಗದರ್ಶನವನ್ನು ಹುಡುಕಿರಿ (fy-KA ಪು. 62, 63 ¶27, 28)
❑ ಸೇವಾ ಕೂಟ:
ಗೀತೆ 13
5 ನಿ: ಪ್ರಕಟಣೆಗಳು.
10 ನಿ: ಸ್ಥಳಿಕ ಅಗತ್ಯಗಳು.
10 ನಿ: ಇಬ್ಬರು-ಮೂವರು ಸಭಾ ಹಿರಿಯರನ್ನು ಅಥವಾ ಶುಶ್ರೂಷಾ ಸೇವಕರನ್ನು ಇಂಟರ್ವ್ಯೂ ಮಾಡಿರಿ. ಈ ಸುಯೋಗಕ್ಕಾಗಿ ಎಟಕಿಸಿಕೊಳ್ಳಲು ಅವರನ್ನು ಯಾವುದು ಪ್ರಚೋದಿಸಿತು? (1 ತಿಮೊ. 3:1-9) ಇತರರು ಅವರಿಗೆ ಹೇಗೆ ಸಹಾಯ ಮತ್ತು ಉತ್ತೇಜನ ನೀಡಿದರು? ಯಾವ ಆಶೀರ್ವಾದಗಳನ್ನು ಅವರು ಪಡೆದುಕೊಂಡರು?
10 ನಿ: ರಾಜ್ಯವನ್ನು ಪ್ರಥಮವಾಗಿಡಲು ಇತರರಿಗೆ ಸಹಾಯಮಾಡುವುದು. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 281 ರಲ್ಲಿರುವ ಉಪಶೀರ್ಷಿಕೆಯ ಮಾಹಿತಿಯ ಮೇಲೆ ಆಧಾರಿತ.
ಗೀತೆ 43