ನವೆಂಬರ್ 2ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 2ರಿಂದ ಆರಂಭವಾಗುವ ವಾರ
ಗೀತೆ 115
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 14-18
ನಂ. 1: ಧರ್ಮೋಪದೇಶಕಾಂಡ 15:1-15
ನಂ. 2: ದೇವಭಯದಲ್ಲಿ ಏನು ಒಳಗೂಡಿದೆ?
ನಂ. 3: ಕಾಮದ ವಿಷಯದಲ್ಲಿ ದೇವರ ವೀಕ್ಷಣ (fy ಪು. 92, 93 ¶8-11)
❑ ಸೇವಾ ಕೂಟ:
ಗೀತೆ 1
5 ನಿ: ಪ್ರಕಟಣೆಗಳು.
10 ನಿ: ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು. ಸಭಿಕರೊಂದಿಗೆ ಚರ್ಚೆ. ಈ ವಿಶೇಷ ಚಟುವಟಿಕೆಗಾಗಿ ನೇಮಿತವಾದ ದಿನದಲ್ಲಿ ಬೈಬಲ್ ಅಧ್ಯಯನಗಳನ್ನು ಆರಂಭಿಸಿದ್ದರ ಅನುಭವಗಳನ್ನು ತಿಳಿಸುವಂತೆ ನಿರ್ದಿಷ್ಟ ಪ್ರಚಾರಕರನ್ನು ಕೇಳಿ. ಈ ಚಟುವಟಿಕೆಗಾಗಿ ನಿಗದಿತವಾಗಿರುವ ಮುಂದಿನ ದಿನ ಯಾವುದೆಂದು ಪ್ರಕಟಿಸಿರಿ. ಬೈಬಲ್ ಅಧ್ಯಯನಗಳನ್ನು ಹೇಗೆ ಸಾದರಪಡಿಸುವುದೆಂದು ತೋರಿಸುವ ಒಂದೆರಡು ಚುಟುಕಾದ ಪ್ರತ್ಯಕ್ಷಾಭಿನಯಗಳಿರಲಿ.
10 ನಿ: ಸ್ಥಳಿಕ ಅಗತ್ಯಗಳು.
10 ನಿ: ಪತ್ರದ ಮೂಲಕ ಸಾಕ್ಷಿಕೊಡಿರಿ. ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 71-73 ರ ಮೇಲೆ ಆಧಾರಿತ.
ಗೀತೆ 9