ಜನವರಿ 25ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 25ರಿಂದ ಆರಂಭವಾಗುವ ವಾರ
ಗೀತೆ 143
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 2 ಪ್ಯಾರ. 12-21, ಪು. 27ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ನ್ಯಾಯಸ್ಥಾಪಕರು 5-7
ನಂ. 1: ನ್ಯಾಯಸ್ಥಾಪಕರು 7:1-11
ನಂ. 2: ಪ್ರಕಟನೆ 17:1ರಲ್ಲಿ ವರ್ಣಿಸಲಾದ “ಮಹಾ ವೇಶ್ಯೆ” ಯಾರೆಂದು ಹೇಗೆ ಗುರುತಿಸಬಲ್ಲೆವು?
ನಂ. 3: ಕುಟುಂಬ ಸದಸ್ಯನೊಬ್ಬನು ಅಸ್ವಸ್ಥನಾಗಿರುವಾಗ (fy ಪು. 116, 117 ಪ್ಯಾರ. 1-4)
❑ ಸೇವಾ ಕೂಟ:
ಗೀತೆ 220
5 ನಿ: ಪ್ರಕಟಣೆಗಳು.
10 ನಿ: ಫೆಬ್ರವರಿ ತಿಂಗಳ ನೀಡುವಿಕೆ. ಈ ತಿಂಗಳ ಸಾಹಿತ್ಯದ ಉಪಯುಕ್ತ ವೈಶಿಷ್ಟ್ಯಗಳನ್ನು ಚುಟುಕಾಗಿ ತಿಳಿಸಿರಿ. ಅನೌಪಚಾರಿಕ ಸನ್ನಿವೇಶದಲ್ಲಿ ಈ ತಿಂಗಳ ನೀಡುವಿಕೆಯನ್ನು ಬಳಸಿ ಬೈಬಲ್ ಅಧ್ಯಯನಕ್ಕೆ ಜಾಣ್ಮೆಯಿಂದ ತಳಪಾಯ ಹಾಕುವುದನ್ನು ಪ್ರಚಾರಕರೊಬ್ಬರು ಒಂದು ಪ್ರತ್ಯಕ್ಷಾಭಿನಯದಲ್ಲಿ ತೋರಿಸಲಿ.
20 ನಿ: “ನೀವದನ್ನು ಮುಂದೂಡುತ್ತಿದ್ದೀರೊ?” ಪ್ರಶ್ನೋತ್ತರ ಚರ್ಚೆ. ಹಿರಿಯರೊಬ್ಬರು ನಿರ್ವಹಿಸತಕ್ಕದ್ದು. ಪ್ರತ್ಯಕ್ಷಾಭಿನಯ: ಪ್ರಚಾರಕನೊಬ್ಬನು ತನ್ನ ಡಾಕ್ಟರ್ಗೆ ಅಡ್ವಾನ್ಸ್ ಹೆಲ್ತ್ ಕೇರ್ಡೈರೆಕ್ಟಿವ್ನ ಉದ್ದೇಶವನ್ನು ವಿವರಿಸುತ್ತಾನೆ ಮತ್ತು ಅದನ್ನು ತಮ್ಮ ಫೈಲಿನಲ್ಲಿ ಇಟ್ಟುಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಡಾಕ್ಟರ್ ಒಪ್ಪಿಕೊಳ್ಳುತ್ತಾರೆ. ಈ ಭಾಗದ ಸಮಾಪ್ತಿಯಲ್ಲಿ ಕೊನೆಯ ಪ್ಯಾರವನ್ನು ಓದಿ.