ಏಪ್ರಿಲ್ 19ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 19ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಪರಿಶಿಷ್ಟ ಪು. 243-246
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಸಮುವೇಲ 23-25
ನಂ. 1: 1 ಸಮುವೇಲ 23:1-12
ನಂ. 2: ಮಲತಾಯಿ ಅಥವಾ ಮಲತಂದೆಯಾಗಿರುವ ಪಂಥಾಹ್ವಾನ (fy ಪು. 136-138 ಪ್ಯಾರ. 20-25)
ನಂ. 3: ಉದಾರಭಾವ ಪ್ರತಿಫಲದಾಯಕವೇಕೆ? (ಜ್ಞಾನೋ. 11:25)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: “ನಿಮ್ಮನ್ನು ನೋಡಿ ಇತರರು ಏನು ಕಲಿಯುತ್ತಾರೆ?” ಪ್ರಶ್ನೋತ್ತರ ಚರ್ಚೆ.
15 ನಿ: ಪ್ರಶ್ನಾ ಚೌಕ. ಸಭಿಕರೊಂದಿಗೆ ಚರ್ಚೆ. ಕೊಡಲಾಗಿರುವ ವಚನಗಳನ್ನು ಓದಿ ಚರ್ಚಿಸಿರಿ.