ಮೇ 17ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 17ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 7 ಪ್ಯಾರ. 1-9, ಪು. 88, 90ರ ಚೌಕಗಳು
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಸಮುವೇಲ 9-12
ನಂ. 1: 2 ಸಮುವೇಲ 10:1-12
ನಂ. 2: ಕುಟುಂಬವು ಏನು ಮಾಡಸಾಧ್ಯವಿದೆ? (fy ಪು. 143, 144 ಪ್ಯಾರ. 5-8)
ನಂ. 3: ಲೋಭವು ವಿಗ್ರಹಾರಾಧನೆಯಾಗಿದೆ ಏಕೆ? (ಎಫೆ. 5:5)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಬೇಸಗೆಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಲ್ಲಿರಾ? ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 112-113ರಲ್ಲಿ ಆಕ್ಸಿಲಿಯರಿ ಪಯನೀಯರರಿಗಾಗಿ ತಿಳಿಸಲಾದ ಆವಶ್ಯಕತೆಗಳನ್ನು ಚುಟುಕಾಗಿ ಪುನರ್ವಿಮರ್ಶಿಸಿರಿ. ಶಾಲಾ ರಜೆಯನ್ನು ಬಳಸಿ ಅಥವಾ ಕೆಲಸದಿಂದ ರಜೆ ತೆಗೆದುಕೊಂಡು ಆಕ್ಸಿಲಿಯರಿ ಪಯನೀಯರ್ ಸೇವೆಮಾಡಿದವರು ತಾವು ಆನಂದಿಸಿದ ಅನೇಕ ಆಶೀರ್ವಾದಗಳ ಬಗ್ಗೆ ಹೇಳುವಂತೆ ಕೇಳಿ.
10 ನಿ: ಸುವಾರ್ತೆಯನ್ನು ಸಾರುವ ವಿಧಾನಗಳು—ಅನೌಪಚಾರಿಕ ಸಾಕ್ಷಿಕಾರ್ಯ. ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 101 ಪ್ಯಾರ 3ರಿಂದ ಪುಟ 102 ಪ್ಯಾರ 2ರ ಮೇಲೆ ಆಧರಿತ. ಅನೌಪಚಾರಿಕ ಸಾಕ್ಷಿಕಾರ್ಯಕ್ಕೆ ಸಂಬಂಧಪಟ್ಟ ಒಂದೆರಡು ಗಮನಾರ್ಹ ಸ್ಥಳೀಯ ಅನುಭವಗಳನ್ನು ಪ್ರಚಾರಕರು ತಿಳಿಸಲಿ ಅಥವಾ ಪ್ರತ್ಯಕ್ಷಾಭಿನಯಿಸಲಿ.
10 ನಿ: “ಕ್ರೈಸ್ತ ಶುಶ್ರೂಷಕರು ಪ್ರಾರ್ಥಿಸಲೇಬೇಕು.” ಪ್ರಶ್ನೋತ್ತರ ಚರ್ಚೆ.