ಆಗಸ್ಟ್ 9ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 9ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 10 ಪ್ಯಾರ. 16-24
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 21-22
ನಂ. 1: 1 ಅರಸುಗಳು 22:1-12
ನಂ. 2: ಪತಿಪತ್ನಿಗೆ ವಯಸ್ಸಾಗುವಾಗ (fy ಪು. 163 ಪ್ಯಾರ. 1-3)
ನಂ. 3: ಪ್ರಾರ್ಥನೆಯ ಕುರಿತು ಎಲೀಯನ ಮಾದರಿ ನಮಗೇನು ಕಲಿಸುತ್ತದೆ? (ಯಾಕೋ. 5:18)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು. ಸಭಿಕರೊಂದಿಗೆ ಚರ್ಚೆ. ಆಗಸ್ಟ್ 2004ರ ನಮ್ಮ ರಾಜ್ಯದ ಸೇವೆಯ ಪುಟ 1ರಲ್ಲಿರುವ ಲೇಖನದ ಮೇಲೆ ಆಧರಿತ. ಬೈಬಲ್ ಅಧ್ಯಯನಗಳನ್ನು ನಡೆಸುವ ಮತ್ತು ತಮ್ಮ ಬೈಬಲ್ ವಿದ್ಯಾರ್ಥಿಗಳು ಸಮರ್ಪಣೆಯತ್ತ ಪ್ರಗತಿಮಾಡಲು ಸಹಾಯ ನೀಡುವ ಗುರಿಯಿಡುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
10 ನಿ: ನಿಮ್ಮ ಶುಶ್ರೂಷೆಯನ್ನು ವಿಸ್ತರಿಸುವ ಮಾರ್ಗಗಳು—ಭಾಗ 4. ಭಾಷಣ. ಸಂಘಟಿತರು ಪುಸ್ತಕದ ಪುಟ 115ರ ಪ್ಯಾರ 4ರಿಂದ ಪುಟ 116 ಪ್ಯಾರ 3ರ ಮೇಲೆ ಆಧರಿತ. ಬೆತೆಲಿನಲ್ಲಿ ಸೇವೆಮಾಡಿದ್ದ ಇಲ್ಲವೆ ಈಗ ಮಾಡುತ್ತಿರುವ ಅಥವಾ ರಾಜ್ಯ ಸಭಾಗೃಹ ನಿರ್ಮಾಣ ಕೆಲಸದಲ್ಲಿ ಭಾಗವಹಿಸಿದ್ದ ಒಬ್ಬಿಬ್ಬರು ಪ್ರಚಾರಕರನ್ನು ಇಂಟರ್ವ್ಯೂ ಮಾಡಿ. ಅವರಿಗೆ ಈ ಸೇವಾ ಸುಯೋಗಗಳಲ್ಲಿ ಏನು ಇಷ್ಟವಾಯಿತೆಂದು ಕೇಳಿ.
10 ನಿ: “ಕ್ರೈಸ್ತ ಶುಶ್ರೂಷಕರಿಗಾಗಿ ಒಂದು ಏರ್ಪಾಡು.” ಪ್ರಶ್ನೋತ್ತರ ಚರ್ಚೆ. ಮುಂದಿನ ಸರ್ಕಿಟ್ ಸಮ್ಮೇಳನದ ತಾರೀಖು ಗೊತ್ತಿರುವಲ್ಲಿ ಅದನ್ನು ಪ್ರಕಟಿಸಿ. ಇತ್ತೀಚಿನ ಸರ್ಕಿಟ್ ಸಮ್ಮೇಳನ ತಮಗೆ ಹೇಗೆ ಸಹಾಯಮಾಡಿತೆಂದು ತಿಳಿಸುವಂತೆ ಸಭಿಕರನ್ನು ಕೇಳಿ.