ಆಗಸ್ಟ್ 16ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 16ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 11 ಪ್ಯಾರ. 1-9
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಅರಸುಗಳು 1-4
ನಂ. 1: 2 ಅರಸುಗಳು 1:1-10
ನಂ. 2: ಸಿರಿಸಂಪತ್ತು ಬಾಳುವ ಸಂತೃಪ್ತಿ ಕೊಡಲಾರದೇಕೆ? (ಪ್ರಸಂ. 5:10)
ನಂ. 3: ಮಕ್ಕಳು ಸ್ವಾವಲಂಬಿಗಳಾಗುವಾಗ ಹೊಂದಿಕೊಳ್ಳಿರಿ (fy ಪು. 164, 165 ಪ್ಯಾರ. 4-9)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ನಿಮ್ಮ ಆಧ್ಯಾತ್ಮಿಕ ಗುರಿಗಳಾವುವು? ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 117ರ ಪ್ಯಾರ 1ರಿಂದ ಅಧ್ಯಾಯದ ಕೊನೇ ತನಕ. ಪೂರ್ಣ ಸಮಯದ ಶುಶ್ರೂಷೆಯ ಗುರಿಯನ್ನಿಡಲು ಹೆತ್ತವರು, ಇನ್ನಿತರರು ಹೇಗೆ ನೆರವಾದರೆಂದು ತಿಳಿಸುವಂತೆ ಸಭಿಕರನ್ನು ಕೇಳಿ.
10 ನಿ: ಸುವಾರ್ತೆಯ ಪ್ರಾಯೋಗಿಕ ಮೌಲ್ಯವನ್ನು ಎತ್ತಿಹೇಳಿ. ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 159ರ ಮೇಲೆ ಆಧರಿತ. ಸ್ಥಳಿಕ ಟೆರಿಟೊರಿಯ ಜನರ ಚಿಂತೆಗಳನ್ನು ಒಂದೊಂದಾಗಿ ಹೇಳುವಂತೆ ಸಭಿಕರಿಗೆ ಕೇಳಿ. ಆಮೇಲೆ ಆ ವಿಷಯಗಳನ್ನು ನಮ್ಮ ನಿರೂಪಣೆಯಲ್ಲಿ ಹೇಗೆ ಸೇರಿಸಬಹುದೆಂದು ತಿಳಿಸುವಂತೆಯೂ ಕೇಳಿ.
10 ನಿ: “ತಕ್ಕ ಸಮಯಕ್ಕೆ ಆಹಾರ.” ಪ್ರಶ್ನೋತ್ತರ ಚರ್ಚೆ. ಮುಂದಿನ ವಿಶೇಷ ಸಮ್ಮೇಳನ ದಿನದ ತಾರೀಖು ಗೊತ್ತಿರುವಲ್ಲಿ ಪ್ರಕಟಿಸಿ.