ಮೇ 16ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 16ರಿಂದ ಆರಂಭವಾಗುವ ವಾರ
ಗೀತೆ 93 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 2 ಪ್ಯಾರ. 9-14 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 11-18 (10 ನಿ.)
ನಂ. 1: ಕೀರ್ತನೆ 17:1-15 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ನಾವು ಯೆಹೋವನೊಬ್ಬನನ್ನೇ ಆರಾಧಿಸುತ್ತೇವೆ ಎಂಬುದನ್ನು ಹೇಗೆ ತೋರಿಸುತ್ತೇವೆ?—ರೋಮ. 6:16, 17 (5 ನಿ.)
ನಂ. 3: ಬೈಬಲಿನಿಂದ ಏನನ್ನು ಓದುತ್ತೀರೋ ಅದನ್ನು ಇತರರಿಗೆ ಸಹಾಯಮಾಡಲು ಉಪಯೋಗಿಸಿ—wt ಪು. 30 ಪ್ಯಾರ. 12 [4]–ಪು. 31 ಪ್ಯಾರ. 13 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಪರಿಣಾಮಕಾರಿಯಾಗಿ ಬೋಧಿಸಲು ಪ್ರಶ್ನೆಗಳನ್ನು ಉಪಯೋಗಿಸಿ—ಭಾಗ 1. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 236ರಿಂದ ಪುಟ 237 ಪ್ಯಾರ 2ರ ಮೇಲೆ ಆಧರಿತ. ವಿಷಯಭಾಗದಿಂದ ಒಂದೆರಡು ಅಂಶಗಳನ್ನು ಚುಟುಕಾಗಿ ಪ್ರತ್ಯಕ್ಷಾಭಿನಯಿಸಿ.
10 ನಿ: ಸುವಾರ್ತೆಯನ್ನು ಸಾರುವ ವಿಧಾನಗಳು—ಪುನರ್ಭೇಟಿಗಳನ್ನು ಮಾಡುವುದು. ಭಾಷಣ. ಸಂಘಟಿತರು ಪುಸ್ತಕದ ಪುಟ 96ರ ಉಪಶೀರ್ಷಿಕೆಯ ಕೆಳಗಿರುವ 3 ಪ್ಯಾರಗಳ ಮೇಲೆ ಆಧರಿತ. ಈ ತಿಂಗಳ ನೀಡುವಿಕೆಯನ್ನು ಸ್ವೀಕರಿಸಿದವರೊಬ್ಬರಿಗೆ ಹಿರಿಯರೊಬ್ಬರು ಪುನರ್ಭೇಟಿ ಮಾಡುತ್ತಿರುವ ಚುಟುಕಾದ ಪ್ರತ್ಯಕ್ಷಾಭಿನಯವಿರಲಿ.
10 ನಿ: “ಭಾನುವಾರಗಳಂದು ಶುಶ್ರೂಷೆಯಲ್ಲಿ ಪಾಲಿಗರಾಗಬಲ್ಲಿರೊ?” ಪ್ರಶ್ನೋತ್ತರ.
ಗೀತೆ 115 ಮತ್ತು ಪ್ರಾರ್ಥನೆ