ಮೇ 30ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 30ರಿಂದ ಆರಂಭವಾಗುವ ವಾರ
ಗೀತೆ 16 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 3 ಪ್ಯಾರ. 1-9 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 26-33 (10 ನಿ.)
ನಂ. 1: ಕೀರ್ತನೆ 31:9–24 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ನಿಜ ದೀನಭಾವದವರ ಬೈಬಲ್ ಉದಾಹರಣೆಗಳು (5 ನಿ.)
ನಂ. 3: ಕ್ರಿಸ್ತನಲ್ಲಿ ನಂಬಿಕೆಯನ್ನು ತೋರಿಸಿರಿ—wt ಪು. 37-40 ಪ್ಯಾರ. 10-15 (5 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು.
15 ನಿ: ಸಂಶೋಧನೆ ಮಾಡುವ ವಿಧ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 33-38ರ ಮೇಲೆ ಆಧರಿತ. ಶುಶ್ರೂಷೆಯಲ್ಲಿ ಮನೆಯವರು ಕೇಳಿದ ಪ್ರಶ್ನೆಗೆ ಸಂಶೋಧನೆ ಸಾಧನಗಳನ್ನು ಬಳಸಿ ಉತ್ತರ ಕಂಡುಕೊಳ್ಳುತ್ತಿರುವ ಪ್ರಚಾರಕನ ಸಂಕ್ಷಿಪ್ತ ಸ್ವಗತಃವನ್ನು ಸೇರಿಸಿ.
10 ನಿ: ಜೂನ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ತಯಾರಿ. ಚರ್ಚೆ. ಪತ್ರಿಕೆಗಳಲ್ಲಿರುವ ಕೆಲ ವಿಷಯಗಳನ್ನು ಒಂದೆರಡು ನಿಮಿಷಗಳಲ್ಲಿ ತಿಳಿಸಿ. ಅನಂತರ ಎರಡು ಅಥವಾ ಮೂರು ಲೇಖನಗಳನ್ನು ಆಯ್ಕೆಮಾಡಿ, ಅವುಗಳನ್ನು ಮನೆಯವರಿಗೆ ಪರಿಚಯಿಸಲು ಯಾವ ಪ್ರಶ್ನೆಗಳನ್ನೂ ವಚನಗಳನ್ನೂ ಬಳಸಬಹುದೆಂದು ಸಭಿಕರನ್ನು ಕೇಳಿ. ಪ್ರತಿಯೊಂದು ಸಂಚಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ.
ಗೀತೆ 113 ಮತ್ತು ಪ್ರಾರ್ಥನೆ