ಮೇ 23ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 23ರಿಂದ ಆರಂಭವಾಗುವ ವಾರ
ಗೀತೆ 2 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 2 ಪ್ಯಾರ. 15-20 ಪು. 23ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 19-25 (10 ನಿ.)
ನಂ. 1: ಕೀರ್ತನೆ 23:1–24:10 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಪ್ರವಾದಿಗಳೆಲ್ಲರು ಸಾಕ್ಷಿನೀಡಿ ಪ್ರಮಾಣೀಕರಿಸಿದ ವ್ಯಕ್ತಿ—wt ಪು. 32-37 ಪ್ಯಾರ. 1-9 (5 ನಿ.)
ನಂ. 3: ರೋಮನ್ನರಿಗೆ 8:21 ಹೇಗೆ ಮತ್ತು ಯಾವಾಗ ನೆರವೇರುವುದು? (5 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. “ಪ್ಲೀಸ್ ಫಾಲೋ ಅಪ್ (S-43) ಫಾರ್ಮ್ ಬಳಸುವ ವಿಧ.” ಚರ್ಚೆ.
10 ನಿ: ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು—ಅಧ್ಯಯನಕ್ಕಾಗಿ ಕೂಡಿರುವಾಗ ಪ್ರಾರ್ಥಿಸುವುದು. ಭಾಷಣ. ಮಾರ್ಚ್ 2005ರ ನಮ್ಮ ರಾಜ್ಯದ ಸೇವೆಯ ಪುಟ 8ರ ಮೇಲೆ ಆಧರಿತ. ಈ ಭಾಗವನ್ನು ತಯಾರಿಸುವಾಗ ಜುಲೈ 15, 2002ರ ಕಾವಲಿನಬುರುಜು ಪುಟ 27 ಪ್ಯಾರ 5-6 ನೋಡಿ. ಯೇಸು ಕ್ರಿಸ್ತನ ಮೂಲಕ ಯೆಹೋವನಿಗೆ ಪ್ರಾರ್ಥಿಸುವುದರ ಮಹತ್ವವನ್ನು ಪ್ರಚಾರಕರೊಬ್ಬರು ಬೈಬಲ್ ವಿದ್ಯಾರ್ಥಿಗೆ ವಿವರಿಸುತ್ತಿರುವ ಪ್ರತ್ಯಕ್ಷಾಭಿನಯವಿರಲಿ.
15 ನಿ: ಸಲಹೆಗಳನ್ನು ಅನ್ವಯಿಸಿ ನೋಡಿದ್ದೀರೋ? ಚರ್ಚೆ. ನಮ್ಮ ರಾಜ್ಯ ಸೇವೆಯಲ್ಲಿ ಇತ್ತೀಚೆಗೆ ಮೂಡಿಬಂದ ಈ ಕೆಲವು ಲೇಖನಗಳಲ್ಲಿನ ಮಾಹಿತಿಯನ್ನು ಚುಟುಕಾಗಿ ಭಾಷಣ ರೂಪದಲ್ಲಿ ಪುನರವಲೋಕಿಸಿ: “ಎಲ್ಲಾ ಸಂದರ್ಭದಲ್ಲೂ ಉಪಯೋಗಿಸಿ” (km 12/10) ಮತ್ತು “ಕುಟುಂಬಗಳಿಗಾಗಿ ಸಹಾಯ” (km 1/11). ಆಮೇಲೆ ಸಭಿಕರಿಗೆ ಅವರು ಈ ಲೇಖನಗಳಲ್ಲಿನ ಸಲಹೆಗಳನ್ನು ಹೇಗೆ ಅನ್ವಯಿಸಿದ್ದಾರೆ, ಯಾವ ಪ್ರಯೋಜನ ಪಡೆದಿದ್ದಾರೆಂದು ತಿಳಿಸುವಂತೆ ಕೇಳಿ.
ಗೀತೆ 56 ಮತ್ತು ಪ್ರಾರ್ಥನೆ