ಡಿಸೆಂಬರ್ 17ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 17ರ ವಾರ
ಗೀತೆ 16 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 13 ಪ್ಯಾ. 1-10 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಜೆಕರ್ಯ 1-8 (10 ನಿ.)
ನಂ. 1: ಜೆಕರ್ಯ 8:1-13 (4 ನಿಮಿಷದೊಳಗೆ)
ನಂ. 2: ಯೆಹೋವನನ್ನೇ ಆಶ್ರಯಿಸಿದ್ದೇವೆಂದು ಹೇಗೆ ತೋರಿಸಿಕೊಡುತ್ತೇವೆ?—ಕೀರ್ತ. 73:28 (5 ನಿ.)
ನಂ. 3: ‘ಭೂಮಿಯಲ್ಲಿರುವ ವಿಷಯಗಳನ್ನು’ ಒಂದುಗೂಡಿಸುವುದು—ದೇವರನ್ನು ಆರಾಧಿಸಿರಿ ಪು. 186–187 ಪ್ಯಾ. 8-10 (5 ನಿ.)
❑ ಸೇವಾ ಕೂಟ:
5 ನಿ: “ಪತ್ರಿಕೆಗಳನ್ನು ನೀಡಲು ಸಲಹೆಗಳು” ಎಂಬ ಸೇವಾ ಕೂಟದ ಭಾಗ. ಚರ್ಚೆ.
10 ನಿ: ನಾವು ಸಾರಲೇಬೇಕಾದಂಥ ಸಂದೇಶ—“ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು.” ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 272ರಿಂದ ಪುಟ 275ರಲ್ಲಿರುವ ಉಪಶೀರ್ಷಿಕೆ ವರೆಗಿನ ಮಾಹಿತಿ ಮೇಲೆ ಆಧರಿತ.
15 ನಿ: ಪ್ರಯತ್ನಿಸಿ ನೋಡಿದ್ದೀರಾ? ಚರ್ಚೆ. ಈ ಕೆಳಗಿನ ನಮ್ಮ ರಾಜ್ಯ ಸೇವೆ ಲೇಖನಗಳ ಬಗ್ಗೆ ಭಾಷಣ ರೂಪದಲ್ಲಿ ಚುಟುಕಾಗಿ ತಿಳಿಸಿ. “ವ್ಯಾಪಾರ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಸಾಕ್ಷಿಕೊಡಿ” (km 3/12), “ದೇವರ ಮಾತನ್ನು ಆಲಿಸಲು ಜನರಿಗೆ ನೆರವಾಗಿ” (km 7/12), “ಸಂಜೆ ಸಾಕ್ಷಿಕಾರ್ಯದಲ್ಲಿ ಭಾಗವಹಿಸ್ತಿರಾ?” (km 10/12). ಈ ಲೇಖನಗಳಲ್ಲಿರುವ ಸಲಹೆಗಳನ್ನು ಅನ್ವಯಿಸಿದ್ದರಿಂದ ಯಾವೆಲ್ಲ ಪ್ರಯೋಜನ ಸಿಕ್ಕಿತೆಂದು ಸಭಿಕರನ್ನು ಕೇಳಿ.
ಗೀತೆ 117 ಮತ್ತು ಪ್ರಾರ್ಥನೆ