ಮಾರ್ಚ್4ರ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್4ರ ವಾರ
ಗೀತೆ 22 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 17 ಪ್ಯಾ. 1-8 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಮಾರ್ಕ 9-12 (10 ನಿ.)
ನಂ. 1: ಮಾರ್ಕ 11:19-12:11 (4 ನಿಮಿಷದೊಳಗೆ)
ನಂ. 2: ಇಸ್ರಾಯೇಲ್ಯರ ಬಿಡುಗಡೆ—ಬೈಬಲ್ ಅದರಲ್ಲಿ ಏನಿದೆ? ಪು. 10 (5 ನಿ.)
ನಂ. 3: ದೇವರಿಗೆ ನಮ್ಮನ್ನೇ ಸಮರ್ಪಿಸಿಕೊಳ್ಳುವುದು ಸಂತೋಷಕ್ಕೆ ನಡೆಸುತ್ತದೆ—ಏಕೆ?—ಅ. ಕಾ. 20:35 (5 ನಿ.)
❑ ಸೇವಾ ಕೂಟ:
15 ನಿ: “‘ಕೂಲಂಕಷ ಸಾಕ್ಷಿ ಕೊಡಿ’—ಅಪಾರ್ಟ್ಮೆಂಟ್ಗಳಲ್ಲಿ ಸಾರುವ ಮೂಲಕ.” ಒಬ್ಬ ಹಿರಿಯ ನಡೆಸುತ್ತಾರೆ. ಪ್ರಶ್ನೋತ್ತರ. ಪ್ಯಾರ 12-17ರ ತನಕ. ಲೇಖನದಲ್ಲಿರುವ ಸಲಹೆಗಳನ್ನು ನಿಮ್ಮ ಸೇವಾಕ್ಷೇತ್ರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಿ. ಅಪಾರ್ಟ್ಮೆಂಟ್ನ ಉಸ್ತುವಾರಿ ವಹಿಸುವವರ ಹತ್ತಿರ ಪ್ರಚಾರಕರೊಬ್ಬರು ಮಾತಾಡುತ್ತಿರುವ ಪ್ರಾತ್ಯಕ್ಷಿಕೆ ಇರಲಿ.
15 ನಿ: ಸ್ಥಳೀಯ ಅಗತ್ಯಗಳು.
ಗೀತೆ 119 ಮತ್ತು ಪ್ರಾರ್ಥನೆ