ಡಿಸೆಂಬರ್ 23ರ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 23ರ ವಾರ
ಗೀತೆ 15 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಬೈಬಲ್-ಅದರಲ್ಲಿ ಏನಿದೆ? ಪಾಠ 1 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಪ್ರಕಟನೆ 7-14 (10 ನಿ.)
ನಂ. 1: ಪ್ರಕಟನೆ 9:1-21 (4 ನಿಮಿಷದೊಳಗೆ)
ನಂ. 2: ನಿಜ ಕ್ರೈಸ್ತರು ಯಾವೆಲ್ಲ ವಿಧಗಳಲ್ಲಿ ಅತಿಥಿಸತ್ಕಾರ ತೋರಿಸಬಲ್ಲರು?—ಇಬ್ರಿ. 13:2 (5 ನಿ.)
ನಂ. 3: ಇಸಾಕನು ಒಳ್ಳೆಯ ಪತ್ನಿಯನ್ನು ಪಡೆಯುತ್ತಾನೆ—ಬೈಬಲ್ ಕಥೆಗಳು, ಕಥೆ 16 (5 ನಿ.)
□ ಸೇವಾ ಕೂಟ:
10 ನಿ: ಜನವರಿ, ಫೆಬ್ರವರಿ ತಿಂಗಳುಗಳ ನೀಡುವಿಕೆ. ಚರ್ಚೆ. ನೀಡಲಾಗುವ ಸಾಹಿತ್ಯದ ವೈಶಿಷ್ಟ್ಯಗಳನ್ನು ಪರಿಗಣಿಸಿ. ಎರಡು ಪ್ರಾತ್ಯಕ್ಷಿಕೆಗಳು ಇರಲಿ.
20 ನಿ: “ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿ ಅಧ್ಯಯನಕ್ಕೆ ಸಿದ್ಧರಿಲ್ಲದವರಿಗೆ ಸಹಾಯ.” ಪ್ರಶ್ನೋತ್ತರ. ಪುಟ 6ರಲ್ಲಿರುವ ಸಲಹೆಗಳಲ್ಲಿ ಒಂದರ ಪ್ರಾತ್ಯಕ್ಷಿಕೆ ಇರಲಿ.
ಗೀತೆ 46 ಮತ್ತು ಪ್ರಾರ್ಥನೆ