ಜನವರಿ 27ರ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 27ರ ವಾರ
ಗೀತೆ 135 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 6 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 17-20 (10 ನಿ.)
ನಂ. 1: ಆದಿಕಾಂಡ 17:18-18:8 (4 ನಿಮಿಷದೊಳಗೆ)
ನಂ. 2: ಅರ್ಮಗೆದೋನನ್ನು ತರುವ ದೇವರಿಗೆ ಪ್ರೀತಿ ಇಲ್ಲ ಅಂತ ಹೇಳಬಹುದಾ?—ಬೈಬಲ್ ವಿಷಯಗಳು 2 ಬಿ (5 ನಿ.)
ನಂ. 3: ಯಾಕೋಬ ಖಾರಾನಿಗೆ ಹೋಗುತ್ತಾನೆ—ಬೈಬಲ್ ಕಥೆಗಳು, ಕಥೆ 18 (5 ನಿ.)
ಸೇವಾ ಕೂಟ:
15 ನಿ: ನಿಮ್ಮ ಆಧ್ಯಾತ್ಮಿಕ ಗುರಿಗಳು ಯಾವುವು? ಚರ್ಚೆ. ಸಂಘಟಿತರು ಪುಸ್ತಕ ಪುಟ 117 ಪ್ಯಾರ 2ರಿಂದ ಅಧ್ಯಾಯದ ಕೊನೆಯ ವರೆಗೆ. ಪೂರ್ಣ ಸಮಯದ ಸೇವೆಯ ಗುರಿಯನ್ನು ಮುಟ್ಟಿರುವ ಒಬ್ಬ ಅಥವಾ ಇಬ್ಬರು ಪ್ರಚಾರಕರ ಸಂದರ್ಶನ ಮಾಡಿ. ಇತರರಿಂದ ಅವರಿಗೆ ಯಾವ ಪ್ರೋತ್ಸಾಹ ಸಿಕ್ಕಿತು? ಯಾವ ಅಡಚಣೆಗಳನ್ನು ಜಯಿಸಿದರು? ಯಾವ ಆಶೀರ್ವಾದಗಳನ್ನು ಆನಂದಿಸಿದ್ದಾರೆ?
15 ನಿ: “ಪತ್ರಿಕಾ ಮಾರ್ಗ—ಬೈಬಲ್ ಅಧ್ಯಯನ ಆರಂಭಿಸಲು ಸಹಾಯಕ.” ಪ್ರಶ್ನೋತ್ತರ. ಪತ್ರಿಕಾ ಮಾರ್ಗದಲ್ಲಿದ್ದ ಒಬ್ಬರೊಂದಿಗೆ ಹೇಗೆ ಬೈಬಲ್ ಅಧ್ಯಯನ ಆರಂಭಿಸಲು ಸಾಧ್ಯವಾಯಿತು ಎಂದು ತಿಳಿಸುವಂತೆ ಸಭಿಕರನ್ನು ಕೇಳಿ.
ಗೀತೆ 103 ಮತ್ತು ಪ್ರಾರ್ಥನೆ