ಮಾದರಿ ನಿರೂಪಣೆಗಳು
ಎಚ್ಚರ! ಏಪ್ರಿಲ್-ಜೂನ್
“ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ಒಂದು ಸಮಸ್ಯೆ ಬಗ್ಗೆ ಮಾತಾಡಲು ನಾವು ಬಂದಿದ್ದೇವೆ. ಅಂದುಕೊಂಡಿದ್ದನ್ನೆಲ್ಲಾ ಮಾಡಲು ಸಾಕಷ್ಟು ಸಮಯಾನೇ ಇಲ್ಲ ಅಂತ ಎಷ್ಟೊಂದು ಸಲ ಅನ್ಸುತ್ತೆ ಅಲ್ವಾ. ಈ ರೀತಿ ಅನಿಸಲು ಕಾರಣ ಏನಿರಬಹುದು? ನಮಗೆ ತುಂಬಾ ಕೆಲಸ ಇರೋದಾ? ಅಥವಾ ನಾವು ತುಂಬಾ ಸಮಯ ಪೋಲು ಮಾಡೋದಾ? [ಉತ್ತರಕ್ಕಾಗಿ ಕಾಯಿರಿ.] ಸಮಯವನ್ನು ಸದುಪಯೋಗಿಸಲು ಕೆಲವು ಪ್ರಾಯೋಗಿಕ ಸಲಹೆಗಳನ್ನು ದೇವರ ವಾಕ್ಯದಿಂದ ನಿಮಗೆ ತೋರಿಸಬಹುದಾ? [ಮನೆಯವರು ಒಪ್ಪುವಲ್ಲಿ ಫಿಲಿಪ್ಪಿ 1:10ಬಿ ಓದಿ.] ಈ ಪತ್ರಿಕೆಯು ತಮ್ಮ ಸಮಯವನ್ನು ಸದುಪಯೋಗಿಸಿಕೊಳ್ಳಲು ಅನೇಕರಿಗೆ ನೆರವಾದ ನಾಲ್ಕು ಕಾರ್ಯವಿಧಾನಗಳ ಕುರಿತು ತಿಳಿಸುತ್ತೆ.”