ಆಗಸ್ಟ್ 25ರ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 25ರ ವಾರ
ಗೀತೆ 126 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವ ದೇವರ ಇಷ್ಟ ಪಾಠ 26-28 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 14-16 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
❑ ಸೇವಾ ಕೂಟ:
5 ನಿ: ಸ್ಥಳೀಯ ಅನುಭವಗಳು. ರಾಜ್ಯದ ಕುರಿತು ದೃಢವಿಶ್ವಾಸದಿಂದ ಮಾತಾಡಿದ ಒಂದು ಅಥವಾ ಎರಡು ಅನುಭವಗಳನ್ನು ಪ್ರಚಾರಕನು ಪುನರಭಿನಯಿಸಲಿ. ಇಬ್ರಿಯ 6:11, 12ನ್ನು ಸಂಕ್ಷಿಪ್ತವಾಗಿ ಚರ್ಚಿಸುತ್ತಾ ದೇವರ ರಾಜ್ಯದ ಕುರಿತು ಮಾತಾಡಲು ಸಾಕಷ್ಟು ಶ್ರಮಶೀಲರಾಗಿರುವುದು ಪ್ರಾಮುಖ್ಯವಾಗಿದೆ ಎನ್ನುವುದನ್ನು ಒತ್ತಿ ಹೇಳಿ.
10 ನಿ: ರಾಜ್ಯದ ಬಗ್ಗೆ ವಿವರಿಸುವುದು—ಭಾಗ 1. ಹಿರಿಯನಿಂದ ಭಾಷಣ. ಶುಶ್ರೂಷಾ ಶಾಲೆ ಪುಸ್ತಕ, ಪುಟ 280, ಪ್ಯಾರ 1-4ರ ಮೇಲಾಧರಿತ.
15 ನಿ: ರಾಜ್ಯದ ಬಗ್ಗೆ ವಿವರಿಸುವುದು—ಭಾಗ 2. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕ, ಪುಟ 280, ಪ್ಯಾರ 5ರಿಂದ ಪುಟ 281 ಪ್ಯಾರ 1ರ ಮೇಲಾಧರಿತ. ಪ್ರಚಾರಕನು ಒಬ್ಬ ವ್ಯಕ್ತಿಯೊಂದಿಗೆ ತರ್ಕಿಸುತ್ತಾ ದೇವರ ರಾಜ್ಯ ನೈಜ ಸರ್ಕಾರವಾಗಿದೆ ಎಂದು ರುಜುಪಡಿಸುವ ಪ್ರಾತ್ಯಕ್ಷಿಕೆಯಿರಲಿ.
ಗೀತೆ 101 ಮತ್ತು ಪ್ರಾರ್ಥನೆ