ಫೆಬ್ರವರಿ 9ರ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 9ರ ವಾರ
ಗೀತೆ 94 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 34 (30 ನಿ.)
ಬೈಬಲ್ ವಾಚನ: ನ್ಯಾಯಸ್ಥಾಪಕರು 11-14 (8 ನಿ.)
ನಂ. 1: ನ್ಯಾಯಸ್ಥಾಪಕರು 13:15-25 (3 ನಿಮಿಷದೊಳಗೆ)
ನಂ. 2: ಮಹಾ ಯಾಜಕ ಅನ್ನ—ವಿಷಯ: ಸತ್ಯವನ್ನು ವಿರೋಧಿಸುವುದರಿಂದ ಪ್ರಯೋಜನವಿಲ್ಲ—ಯೋಹಾ 2:13-16; ಮತ್ತಾ 26:3; ಲೂಕ 3:2; ಯೋಹಾ 18:13; ಅಕಾ 4:6 (5 ನಿ.)
ನಂ. 3: ಬೈಬಲ್ ವೈಜ್ಞಾನಿಕವಾಗಿ ನಿಖರವಾಗಿದೆಯೇ?—ಕಿರುಪರಿಚಯ ಪುಟ 7 ಪ್ಯಾರ 1-3 (5 ನಿ.)
ಈ ತಿಂಗಳ ಮುಖ್ಯ ವಿಷಯ: ‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಿ!’—ತೀತ 2:14.
15 ನಿ: “‘ಸತ್ಕ್ರಿಯೆ ಮಾಡುವುದರಲ್ಲಿ’ ನಾವೇಕೆ ಹುರುಪುಳ್ಳವರಾಗಿರಬೇಕು?” ಚರ್ಚೆ. ಜೂನ್ 1, 2002 ಕಾವಲಿನಬುರುಜು, ಪುಟ 23, ಪ್ಯಾರ 17-19ರಲ್ಲಿರುವ ಹೇಳಿಕೆಗಳನ್ನು ಸೇರಿಸಿ.
15 ನಿ: “ವಿವೇಚನೆ ಉಪಯೋಗಿಸಿ, ಸುವಾರ್ತೆ ಸಾರಿ.” ಚರ್ಚೆ. 3ನೇ ಪ್ಯಾರವನ್ನು ಚರ್ಚಿಸಿದ ನಂತರ ಮನೆಯವರ ಪರಿಸ್ಥಿತಿಗೆ ಸರಿಯಾಗಿ ನಿರೂಪಣೆಯನ್ನು ಹೇಗೆ ಹೊಂದಿಸಿಕೊಳ್ಳಬಹುದೆಂದು ತೋರಿಸುವ ಎರಡು ಚುಟುಕಾದ ಪ್ರಾತ್ಯಕ್ಷಿಕೆ ಇರಲಿ. ನಿರೂಪಣೆಯನ್ನು ಹೊಂದಿಸಿಕೊಳ್ಳುವುದನ್ನು ತೋರಿಸಿದ ಕೂಡಲೇ ಪ್ರಾತ್ಯಕ್ಷಿಕೆಯನ್ನು ಅಲ್ಲಿಗೇ ನಿಲ್ಲಿಸಬಹುದು.
ಗೀತೆ 33 ಮತ್ತು ಪ್ರಾರ್ಥನೆ