ಮಾರ್ಚ್ 2ರ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 2ರ ವಾರ
ಗೀತೆ 127 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 37 (30 ನಿ.)
ಬೈಬಲ್ ವಾಚನ: ರೂತಳು 1-4 (8 ನಿ.)
ನಂ. 1: ರೂತಳು 3:14-4:6 (3 ನಿಮಿಷದೊಳಗೆ)
ನಂ. 2: ಅಕ್ವಿಲ—ವಿಷಯ: ಹುರುಪಿನಿಂದ ಸಾರಿ, ಅತಿಥಿಸತ್ಕಾರ ತೋರಿಸಿ—ಅಕಾ 18:1-3, 18, 19, 26; ರೋಮ 16:3, 5; 1ಕೊರಿಂ 16:19; 1ತಿಮೊ 1:3; 2ತಿಮೊ 4:19 (5 ನಿ.)
ನಂ. 3: ನಮ್ರ ಹಾಗೂ ಶಕ್ತಿಶಾಲಿ ರಾಜ ಯೇಸು—ಕಿರುಪರಿಚಯ ಪುಟ 8 ಪ್ಯಾರ 5-ಪುಟ 9 ಪ್ಯಾರ 4 (5 ನಿ.)
ಈ ತಿಂಗಳ ಮುಖ್ಯ ವಿಷಯ: ‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಿ!’—ತೀತ 2:14.
15 ನಿ: “ಸತ್ಕಾರ್ಯಗಳನ್ನು ಮಾಡಲು ಹುರುಪಿನಿಂದ ಒಬ್ಬರನ್ನೊಬ್ಬರು ಪ್ರೇರೇಪಿಸಿ.” ಚರ್ಚೆ. ಫೆಬ್ರವರಿ ತಿಂಗಳ ಸೇವಾ ಕೂಟಗಳಲ್ಲಿ ಆ ತಿಂಗಳ ಮುಖ್ಯ ವಿಷಯಕ್ಕೆ ಹೇಗೆ ಪ್ರಾಮುಖ್ಯತೆ ನೀಡಲಾಯಿತು ಎನ್ನುವುದನ್ನು ಒತ್ತಿ ಹೇಳಿ.
15 ನಿ: ನಾವು ಸಾಧಿಸಿದ್ದೇನು? ಚರ್ಚೆ. “ವಿವೇಚನೆ ಉಪಯೋಗಿಸಿ, ಸುವಾರ್ತೆ ಸಾರಿ” ಎಂಬ ಲೇಖನದಿಂದ ಸಭಿಕರು ಹೇಗೆ ಪ್ರಯೋಜನ ಪಡೆದಿದ್ದಾರೆಂದು ಕೇಳಿ.
ಗೀತೆ 85 ಮತ್ತು ಪ್ರಾರ್ಥನೆ