ಮಾರ್ಚ್ 9ರ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 9ರ ವಾರ
ಗೀತೆ 115 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 38 (30 ನಿ.)
ಬೈಬಲ್ ವಾಚನ: 1 ಸಮುವೇಲ 1-4 (8 ನಿ.)
ನಂ. 1: 1 ಸಮುವೇಲ 2:30-36 (3 ನಿಮಿಷದೊಳಗೆ)
ನಂ. 2: ಮೆಸ್ಸೀಯನ ಕುರಿತು ಬೈಬಲ್ ಏನನ್ನು ಮುಂತಿಳಿಸಿತ್ತು?—ಕಿರುಪರಿಚಯ ಪುಟ 10 (5 ನಿ.)
ನಂ. 3: ಆಸ—ವಿಷಯ: ಯೆಹೋವನ ಆರಾಧನೆಯನ್ನು ಎತ್ತಿ ಹಿಡಿಯಿರಿ—2ಪೂರ್ವ 14:1-15; 15:1-15. (5 ನಿ.)
ಈ ತಿಂಗಳ ಮುಖ್ಯ ವಿಷಯ: “ಸಕಲ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ.”—ತೀತ 3:1.
10 ನಿ: “ಸಕಲ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ.” ತಿಂಗಳ ಮುಖ್ಯ ವಿಷಯದ ಮೇಲಾಧರಿತವಾದ ಭಾಷಣ. ಜ್ಞಾನೋಕ್ತಿ 21:5, ತೀತ 3:1 ಮತ್ತು 1 ಪೇತ್ರ 3:15ನ್ನು ಓದಿ, ಚರ್ಚಿಸಿ. ಒಳ್ಳೆಯ ತಯಾರಿ ಮಾಡುವುದರಿಂದ ಕ್ರೈಸ್ತರಿಗೆ ಯಾವ ಪ್ರಯೋಜನಗಳಿವೆ? ಈ ತಿಂಗಳ ಸೇವಾ ಕೂಟದ ಕಾರ್ಯಕ್ರಮಗಳ ಬಗ್ಗೆ ಚುಟುಕಾಗಿ ತಿಳಿಸುತ್ತಾ ಅವು ತಿಂಗಳ ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸಿವೆ ಎಂದು ಹೇಳಿ.
10 ನಿ: ಶಾಲಾ ಮೇಲ್ವಿಚಾರಕನನ್ನು ಸಂದರ್ಶಿಸಿ. ನಿಮ್ಮ ಈ ನೇಮಕದಲ್ಲಿ ಏನೆಲ್ಲಾ ಮಾಡಬೇಕು? ಶಾಲೆಯನ್ನು ನಡೆಸಲು ನೀವು ಪ್ರತಿ ವಾರ ಹೇಗೆ ತಯಾರಿ ಮಾಡುತ್ತೀರಾ? ತಮಗೆ ಸಿಕ್ಕಿದ ನೇಮಕಗಳನ್ನು ವಿದ್ಯಾರ್ಥಿಗಳು ಏಕೆ ಚೆನ್ನಾಗಿ ತಯಾರಿಸಬೇಕು? ಕೂಟಗಳಿಗೆ ಬರುವ ಮುಂಚೆಯೇ ಅಂದಿನ ಶಾಲೆಯಲ್ಲಿರುವ ವಿಷಯಗಳ ಬಗ್ಗೆ ಓದಿಕೊಂಡು ಬರುವುದರಿಂದ ಸಭಿಕರಿಗೆ ಯಾವ ಪ್ರಯೋಜನಗಳಿವೆ?
10 ನಿ: “ಕ್ರಿಸ್ತನ ಸ್ಮರಣೆಗೆ ನೀವು ಹೇಗೆ ಸಿದ್ಧತೆ ಮಾಡುತ್ತಿದ್ದೀರಾ?” ಚರ್ಚೆ. ಮಾರ್ಚ್ 2013ರ ನಮ್ಮ ರಾಜ್ಯ ಸೇವೆಯ ಪುಟ 2ರಲ್ಲಿರುವ ವಿಷಯವನ್ನು ಚುಟುಕಾಗಿ ಪರಿಶೀಲಿಸಿ. ಕ್ರಿಸ್ತನ ಮರಣದ ಸ್ಮರಣೆಗೆ ಬಂದ ವ್ಯಕ್ತಿಯನ್ನು ಪ್ರಚಾರಕನೊಬ್ಬನು ಸ್ವಾಗತಿಸುತ್ತಿರುವ ಪ್ರಾತ್ಯಕ್ಷಿಕೆ ಇರಲಿ.
ಗೀತೆ 8 ಮತ್ತು ಪ್ರಾರ್ಥನೆ