ಮಾರ್ಚ್ 30ರ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 30ರ ವಾರ
ಗೀತೆ 51 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 41 (30 ನಿ.)
ಬೈಬಲ್ ವಾಚನ: 1 ಸಮುವೇಲ 14-15 (8 ನಿ.)
ನಂ. 1: 1 ಸಮುವೇಲ 14:36-45 (3 ನಿಮಿಷದೊಳಗೆ)
ನಂ. 2: ಬಿಳಾಮ—ವಿಷಯ: ಅತಿಯಾಸೆ ಗತಿಗೇಡು—ಅರ 22:5-35; ಯೂದ 11; 2ಪೇತ್ರ 2:15, 16 (5 ನಿ.)
ನಂ. 3: ಕಡೇ ದಿವಸಗಳ ಬಗ್ಗೆ ಬೈಬಲ್ ಹೇಳಿದ ಮಾತು ನಿಜ—ಕಿರುಪರಿಚಯ ಪುಟ 13 ಪ್ಯಾರ 1 (5 ನಿ.)
ಈ ತಿಂಗಳ ಮುಖ್ಯ ವಿಷಯ: “ಸಕಲ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ.”—ತೀತ 3:1.
15 ನಿ: ಸೇವೆಯಲ್ಲಿ ಬಳಸಲು ನಮ್ಮ ವೆಬ್ಸೈಟ್ನಲ್ಲಿರುವ ಇನ್ನೆರಡು ವಿಡಿಯೋಗಳು. ಚರ್ಚೆ. ಮೊದಲು, ಬೈಬಲ್ ಅಧ್ಯಯನ ಅಂದರೇನು? ಎಂಬ ವಿಡಿಯೋ ತೋರಿಸಿ. ನಂತರ ಈ ವಿಡಿಯೋವನ್ನು ಸೇವೆಯಲ್ಲಿ ಯಾವೆಲ್ಲ ವಿಧಗಳಲ್ಲಿ ಬಳಸಬಹುದು ಎಂದು ಚರ್ಚಿಸಿ. ಅದಾದ ಮೇಲೆ, ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋ ತೋರಿಸಿ, ಅದನ್ನು ಸೇವೆಯಲ್ಲಿ ಹೇಗೆ ಬಳಸಬಹುದೆಂದು ಚರ್ಚಿಸಿ. ಒಂದು ಪ್ರಾತ್ಯಕ್ಷಿಕೆ ಇರಲಿ.
15 ನಿ: “ಬೈಬಲಿನ ಕಿರುಪರಿಚಯ ಪುಸ್ತಿಕೆಯನ್ನು ಉಪಯೋಗಿಸಿ, ಸಂಭಾಷಣೆ ಆರಂಭಿಸಿ.” ಪ್ರಶ್ನೋತ್ತರ. ಬೈಬಲಿನ ಕಿರುಪರಿಚಯ ಪುಸ್ತಿಕೆಯನ್ನು ಸೇವೆಯಲ್ಲಿ ಇನ್ನೂ ಯಾವೆಲ್ಲ ವಿಧಗಳಲ್ಲಿ ಉಪಯೋಗಿಸಿದರೆ ಚೆನ್ನಾಗಿರುತ್ತದೆ ಎಂದು ಸಭಿಕರನ್ನು ಕೇಳಿ. ಒಂದು ಪ್ರಾತ್ಯಕ್ಷಿಕೆ ಇರಲಿ.
ಗೀತೆ 114 ಮತ್ತು ಪ್ರಾರ್ಥನೆ