ಆಗಸ್ಟ್ 3ರ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 3ರ ವಾರ
ಗೀತೆ 56 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 62 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 18-20 (8 ನಿ.)
ನಂ. 1: 1 ಅರಸುಗಳು 18:30-40 (3 ನಿಮಿಷದೊಳಗೆ)
ನಂ. 2: ದೆಬೋರ—ವಿಷಯ: ನಂಬಿಗಸ್ತ ಮಹಿಳೆಯರು ಯೆಹೋವನನ್ನು ಸ್ತುತಿಸುತ್ತಾರೆ—ನ್ಯಾಯ 4:4-22 (5 ನಿ.)
ನಂ. 3: ಮಕ್ಕಳಿಗೆ ಬೈಬಲ್ ಹೇಗೆ ಸಹಾಯ ಮಾಡುತ್ತದೆ?—ಕಿರುಪರಿಚಯ ಪುಟ 27 ಪ್ಯಾರ 1-2 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ.’—ಮತ್ತಾ. 28:19, 20.
10 ನಿ: ಆಗಸ್ಟ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಿ. ಚರ್ಚೆ. ಆರಂಭದಲ್ಲೇ ಜುಲೈ-ಸೆಪ್ಟೆಂಬರ್ ಎಚ್ಚರ! ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಒಂದು ಪ್ರಾತ್ಯಕ್ಷಿಕೆ ಇರಲಿ. ಇದಕ್ಕಾಗಿ ಈ ಪುಟದಲ್ಲೇ ಇರುವ ಮಾದರಿ ನಿರೂಪಣೆಯನ್ನು ಬಳಸಿ. ನಂತರ ಇಡೀ ನಿರೂಪಣೆಯನ್ನು ವಿಶ್ಲೇಷಿಸಿ.
10 ನಿ: ದಿನದ ವಚನ ಓದಿ ಚರ್ಚಿಸೋಣ ಪುಸ್ತಿಕೆಯಿಂದ ಪ್ರಯೋಜನ ಪಡೆಯಿರಿ. ಚರ್ಚೆ. ಆರಂಭದಲ್ಲಿ 2015ರ ವರ್ಷ ವಚನದ ಬಗ್ಗೆ 5 ನಿಮಿಷ ಭಾಷಣ ನೀಡಿ. ನಂತರ ದಿನದ ವಚನವನ್ನು ಯಾವ ಸಮಯದಲ್ಲಿ ಓದಿ ಚರ್ಚಿಸುತ್ತೀರಿ ಎಂದು ಸಭಿಕರನ್ನು ಕೇಳಿ. ಮುಕ್ತಾಯದಲ್ಲಿ, ದಿನದ ವಚನ ಓದಿ ಚರ್ಚಿಸಿ ಪುಸ್ತಿಕೆಯ ಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಸಭಿಕರನ್ನು ಉತ್ತೇಜಿಸಿ.
10 ನಿ: ಸ್ಥಳೀಯ ಅಗತ್ಯಗಳು.
ಗೀತೆ 26 ಮತ್ತು ಪ್ರಾರ್ಥನೆ