ಮಾದರಿ ನಿರೂಪಣೆಗಳು
ಎಚ್ಚರ! ಜುಲೈ-ಸೆಪ್ಟೆಂಬರ್
“ಇತ್ತೀಚಿಗೆ ಹೆಚ್ಚಿನವರು ಕಾಯಿಲೆಗಳಿಂದ ನರಳುತ್ತಿರುವುದರಿಂದ, ನಮಗೆ ತಿಳಿದಿರುವ ಒಂದು ನೆಮ್ಮದಿ ತರುವ ಮಾತನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಸ್ವಲ್ಪ ಯೋಚಿಸಿ, ಕಾಯಿಲೆನೇ ಬರದಿದ್ದರೆ ನಮ್ಮ ಜೀವನ ಹೇಗಿರುತ್ತೆ? [ಪ್ರತಿಕ್ರಿಯೆಗಾಗಿ ಕಾಯಿರಿ.] ಇದರ ಬಗ್ಗೆ ಒಂದು ಪುರಾತನ ಗ್ರಂಥ ಏನು ಹೇಳುತ್ತೆ ಅಂತ ನಿಮಗೆ ತೋರಿಸಲಾ? [ಮನೆಯವನು ಅನುಮತಿಸಿದರೆ ಯೆಶಾಯ 33:24ಎ ಓದಿ.] ಇಲ್ಲಿ ಹೇಳಿರುವ ಪರಿಸ್ಥಿತಿ ಬರುವವರೆಗೆ ಆರೋಗ್ಯ ಕಾಪಾಡಿಕೊಳ್ಳಲು ನಾವು ಮಾಡಬೇಕಾದ ಐದು ವಿಷಯಗಳನ್ನು ಈ ಪತ್ರಿಕೆ ತಿಳಿಸುತ್ತದೆ.”