ಸೆಪ್ಟೆಂಬರ್ 28ರ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 28ರ ವಾರ
ಗೀತೆ 129 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 73, 74 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಅರಸುಗಳು 23-25 (8 ನಿ.)
ನಂ. 1: 2 ಅರಸುಗಳು 23:8-15 (3 ನಿಮಿಷದೊಳಗೆ)
ನಂ. 2: ಯೇಸು ದೇವರ ಮಗ, ನೇಮಿತ ಅರ—ಬೈಬಲ್ ವಿಷಯಗಳು 29 ಎ (5 ನಿ.)
ನಂ. 3: ಎಲ್ಲಾಜಾರ—ವಿಷಯ: ಯೆಹೋವನ ಸೇವೆ ಮಾಡುವುದನ್ನು ಬಿಡಬೇಡಿ—ಅರ 13:4-16; 14:26-30; 20:25-28; 27:18-23; 33:37-39 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ‘ಸುವಾರ್ತೆಗೆ ಕೂಲಂಕಷ ಸಾಕ್ಷಿ ಕೊಡಿ.’—ಅ. ಕಾ. 20:24.
10 ನಿ: ಪೌಲ ಮತ್ತು ಅವನ ಸಂಗಡಿಗರು ಫಿಲಿಪ್ಪಿಯಲ್ಲಿ ಕೂಲಂಕಷ ಸಾಕ್ಷಿ ನೀಡಿದರು. ಚರ್ಚೆ. ಅಪೊಸ್ತಲರ ಕಾರ್ಯಗಳು 16:11-15 ನ್ನು ಓದಿಸಿ. ಈ ವೃತ್ತಾಂತದಿಂದ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
20 ನಿ: “ಸಿಹಿಸುದ್ದಿ ಕಿರುಹೊತ್ತಗೆಯಿಂದ ಕಲಿಸಿರಿ.” ಪ್ರಶ್ನೋತ್ತರ. ಪ್ಯಾರ 3ನ್ನು ಚರ್ಚಿಸಿದ ನಂತರ ಚೆನ್ನಾಗಿ ತಯಾರಿಸಿದ ಒಂದು ಪ್ರಾತ್ಯಕ್ಷಿಕೆಯಿರಲಿ. ಅದರಲ್ಲಿ ಪ್ರಚಾರಕನು ಸಿಹಿಸುದ್ದಿ ಕಿರುಹೊತ್ತಗೆಯನ್ನು ಮನೆಯವನಿಗೆ ಕೊಟ್ಟು ಒಂದು ಪ್ಯಾರವನ್ನು ಚರ್ಚಿಸಬೇಕು.
ಗೀತೆ 114 ಮತ್ತು ಪ್ರಾರ್ಥನೆ