ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜೂನ್‌ ಪು. 2
  • ಜೂನ್‌ 5-11

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ 5-11
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜೂನ್‌ ಪು. 2

ಜೂನ್‌ 5-11

ಯೆರೆಮೀಯ 51-52

  • ಗೀತೆ 37 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನ ಪ್ರತಿಯೊಂದು ಮಾತು ತಪ್ಪದೇ ನೆರವೇರುತ್ತದೆ”: (10 ನಿ.)

    • ಯೆರೆ 51:11, 28—ಬಾಬೆಲನ್ನು ಯಾರು ಆಕ್ರಮಣ ಮಾಡುವರೆಂದು ಯೆಹೋವನು ಮುಂತಿಳಿಸಿದ್ದನು (it-2-E 360 ¶2-3)

    • ಯೆರೆ 51:30—ಬಾಬೆಲಿನವರು ತಮ್ಮ ಮೇಲೆ ಬರುವ ಆಕ್ರಮಣವನ್ನು ಎದುರಿಸಿ ನಿಲ್ಲಲಾರರು ಎಂದು ಯೆಹೋವನು ಮುಂತಿಳಿಸಿದ್ದನು (it-2-E 459 ¶4)

    • ಯೆರೆ 51:37, 62—ಬಾಬೆಲ್‌ ಕೊನೆಗೆ ಹೇಗೆ ನಾಶವಾಗುತ್ತದೆ ಎಂದು ಸಹ ಯೆಹೋವನು ಮುಂತಿಳಿಸಿದ್ದನು (it-1-E 237 ¶1)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆರೆ 51:25—ಬಾಬೆಲನ್ನು “ನಾಶಕಪರ್ವತ” ಎಂದು ಏಕೆ ವರ್ಣಿಸಲಾಗಿದೆ? (it-2-E 444 ¶9)

    • ಯೆರೆ 51:42—“ಸಮುದ್ರವು ಬಾಬೆಲಿನ ಮೇಲೆ ನುಗ್ಗಿದೆ” ಎನ್ನುವುದರ ಅರ್ಥವೇನು? (it-2-E 882 ¶3)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 51:1-11

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ‘ಮಾದರಿ ನಿರೂಪಣೆಗಳ’ ಮೇಲೆ ಆಧರಿತ. ಪ್ರತಿಯೊಂದು ‘ಮಾದರಿ ನಿರೂಪಣೆಯ’ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ಆಸಕ್ತರಿಗೆ jw.orgನ BIBLE TEACHINGS > HELP FOR THE FAMILYಯಲ್ಲಿರುವ ಮಾಹಿತಿಯನ್ನು ತೋರಿಸುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ. ಪುನರ್ಭೇಟಿಯಲ್ಲಿ, ಕುಟುಂಬ ಸಂತೋಷದ ರಹಸ್ಯ ಪುಸ್ತಕವನ್ನು ಹೇಗೆ ನೀಡಬಹುದೆಂದು ಅಭಿನಯಿಸಿ ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 152

  • ಯೆಹೋವನ ವಾಗ್ದಾನಗಳ ಮೇಲೆ ನಿಮಗೆ ಎಷ್ಟು ನಂಬಿಕೆ ಇದೆ?: (15 ನಿ.) ಪ್ರಶ್ನೋತ್ತರ. ಜೊತೆ ಆರಾಧಕರ ನಂಬಿಕೆಯನ್ನು ಬಲಪಡಿಸಲು ಆಗಾಗ ಬೈಬಲ್‌ ಪ್ರವಾದನೆಗಳ ಬಗ್ಗೆ ಮಾತಾಡುವಂತೆ ಎಲ್ಲರನ್ನು ಉತ್ತೇಜಿಸಿ.—ರೋಮ 1:11, 12.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 3, ಪ್ಯಾ. 16-21

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 4 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ