ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜೂನ್‌ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವಿಡಿಯೋಗಳು
  • ಸತ್ಯವನ್ನು ಕಲಿಸಿ
  • ಸುಖ ಸಂಸಾರಕ್ಕೆ ಏನು ಅವಶ್ಯ?
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜೂನ್‌ ಪು. 1
ಒಬ್ಬ ಸಹೋದರಿ ಬೈಬಲನ್ನು ಓದಿ ಧ್ಯಾನಿಸುತ್ತಿದ್ದಾಳೆ

ಬೈಬಲ್‌ ಅಧ್ಯಯನ ಮತ್ತು ಧ್ಯಾನಕ್ಕಾಗಿ ಸಮಯ ಮಾಡಿಕೊಳ್ಳಿ

ಮಾದರಿ ನಿರೂಪಣೆಗಳು

ವಿಡಿಯೋಗಳು

ವಿಡಿಯೋಗಳು | ಯೆಹೋವ ದೇವರ ಗೆಳೆಯರಾಗೋಣ

ಪ್ರಶ್ನೆ: ನಾವು ಇವತ್ತು ತುಂಬಾ ಆಸಕ್ತಿಕರವಾದ ವಿಡಿಯೋಗಳ ಬಗ್ಗೆ ಮಾತಾಡುತ್ತಿದ್ದೇವೆ. ಇವು ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಬೆಳೆಸಲು ಸಹಾಯ ಮಾಡುತ್ತೆ. ಅಂಥ ಒಂದು ವಿಡಿಯೋ ನೋಡಲು ಇಷ್ಟಪಡುತ್ತೀರಾ?

ಹೀಗೆ ಮಾಡಿ: ಯೆಹೋವ ದೇವರ ಗೆಳೆಯರಾಗೋಣ ಸರಣಿಯ ಯಾವುದಾದರೂ ಒಂದು ವಿಡಿಯೋ ತೋರಿಸಿ. ಆಮೇಲೆ ಮನೆಯವರಿಗೆ jw.org ವೆಬ್‌ಸೈಟಿನ ಬಗ್ಗೆ ತಿಳಿಸಿ. ವೆಬ್‌ಸೈಟಿನಲ್ಲಿ ಈ ರೀತಿಯ ವಿಡಿಯೋಗಳು ಎಲ್ಲಿವೆ ಎಂದು ತೋರಿಸಿ ಕೊಡಿ.

ಸತ್ಯವನ್ನು ಕಲಿಸಿ

ತೆರೆದ ಬೈಬಲ್‌

ಪ್ರಶ್ನೆ: ಜೀವಕ್ಕೆ ನಾವು ಹೇಗೆ ಗೌರವ ತೋರಿಸಬಹುದು?

ವಚನ: ಪ್ರಕ 4:11

ಸತ್ಯ: ಜೀವವು ದೇವರಿಂದ ಬಂದ ಒಂದು ಉಡುಗೊರೆಯಾಗಿದೆ. ಅದಕ್ಕಾಗಿ ನಾವು ಅದನ್ನು ತುಂಬಾ ಅಮೂಲ್ಯವಾಗಿ ಎಣಿಸಬೇಕು. ನಾವು ಜೀವಕ್ಕೆ ಗೌರವ ಕೊಡುವುದರಿಂದ ಸುರಕ್ಷತೆ ಬಗ್ಗೆ ಚಿಂತಿಸುತ್ತೇವೆ. ಉದ್ದೇಶಪೂರ್ವಕವಾಗಿ ಯಾರ ಜೀವಕ್ಕೂ ಹಾನಿ ಮಾಡುವುದಿಲ್ಲ.

ಸುಖ ಸಂಸಾರಕ್ಕೆ ಏನು ಅವಶ್ಯ?

ಸುಖ ಸಂಸಾರಕ್ಕೆ ಏನು ಅವಶ್ಯ?

ಪ್ರಶ್ನೆ: ಈ ಕರಪತ್ರದಲ್ಲಿರುವ ಪ್ರಶ್ನೆಯನ್ನು ಮತ್ತು ಅದಕ್ಕಿರುವ ಆಯ್ಕೆಗಳನ್ನು ನೋಡಿ. ನಿಮ್ಮ ಆಯ್ಕೆ ಯಾವುದು?

ವಚನ: ಲೂಕ 11:28

ಕರಪತ್ರ ಕೊಡುವಾಗ ಹೀಗೆ ಹೇಳಿ: ಕುಟುಂಬ ಜೀವನದ ಬಗ್ಗೆ ದೇವರು ಹೇಳುವುದನ್ನು ನಾವು ಏಕೆ ನಂಬಬಹುದು ಅಂತ ಈ ಕರಪತ್ರದಲ್ಲಿ ಇದೆ ಮತ್ತು ಅದರಿಂದ ನಿಮ್ಮ ಕುಟುಂಬಕ್ಕೇನು ಪ್ರಯೋಜನ ಎಂದೂ ಇದರಲ್ಲಿದೆ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ