ಜೂನ್ 19-25
ಯೆಹೆಜ್ಕೇಲ 1-5
ಗೀತೆ 75 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೆಜ್ಕೇಲ ದೇವರ ಸಂದೇಶವನ್ನು ಸಂತೋಷದಿಂದ ಸಾರಿದನು”: (10 ನಿ.)
[ಯೆಹೆಜ್ಕೇಲ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಯೆಹೆ 2:9-3:2—‘ಗೋಳು, ಮೂಲುಗು, ಮೊರೆಯನ್ನು’ ಬರೆಯಲಾದ ಸುರುಳಿಯನ್ನು ಯೆಹೆಜ್ಕೇಲನು ತಿಂದನು (ಕಾವಲಿನಬುರುಜು 08 7/15 ಪು. 8, ಪ್ಯಾ. 6-7; it-1-E 1214)
ಯೆಹೆ 3:3—ಯೆಹೆಜ್ಕೇಲನು ಯೆಹೋವನ ಪ್ರವಾದಿಯಾಗಿ ಸೇವೆ ಮಾಡುವ ಅವಕಾಶಕ್ಕೆ ಆಭಾರಿಯಾಗಿದ್ದನು (ಕಾವಲಿನಬುರುಜು 07 7/1 ಪು. 12, ಪ್ಯಾ. 3)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಹೆ 1:20, 21, 26-28—ಸ್ವರ್ಗೀಯ ರಥ ಏನನ್ನು ಸೂಚಿಸುತ್ತದೆ? (ಕಾವಲಿನಬುರುಜು 07 7/1 ಪು. 11, ಪ್ಯಾ. 6)
ಯೆಹೆ 4:1-7—ಯೆರೂಸಲೇಮ್ ನಾಶವಾಗುವುದನ್ನು ಯೆಹೆಜ್ಕೇಲನು ನಿಜವಾಗಿಯೂ ನಟಿಸಿ ತೋರಿಸಿದನಾ? (ಕಾವಲಿನಬುರುಜು 07 7/1 ಪು. 12, ಪ್ಯಾ. 4)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಹೆ 1:1-14
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-32— ಕೊನೆಯಲ್ಲಿ, ಸುಖೀ ಸಂಸಾರ ಸಾಧ್ಯ!—ಪರಿಚಯ ಎಂಬ ವಿಡಿಯೋವನ್ನು ಪರಿಚಯಿಸಿ. ಆದರೆ ಕೂಟದಲ್ಲಿ ಅಭಿನಯಿಸುವಾಗ ವಿಡಿಯೋ ಹಾಕಬೇಕೆಂದೇನಿಲ್ಲ.
ಪುನರ್ಭೇಟಿ: (4 ನಿಮಿಷದೊಳಗೆ) T-32—ಮುಂದಿನ ಭೇಟಿಗೆ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 143, ಪ್ಯಾ. 20-21—ಹೃದಯವನ್ನು ತಲುಪುವುದು ಹೇಗೆ ಎಂದು ತೋರಿಸಿ.
ನಮ್ಮ ಕ್ರೈಸ್ತ ಜೀವನ
“ಸಾರುವ ಕೆಲಸದಲ್ಲಿ ಸಂತೋಷ ಕಂಡುಕೊಳ್ಳಿ”: (15 ನಿ.) ಚರ್ಚೆ. ಅಧ್ಯಯನ ಮತ್ತು ಧ್ಯಾನದ ಮೂಲಕ ಸಂತೋಷವನ್ನು ಮತ್ತೆ ಪಡೆದುಕೊಳ್ಳಿ ಎಂಬ ವಿಡಿಯೋವನ್ನು ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 4, ಪ್ಯಾ. 1-11
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 125 ಮತ್ತು ಪ್ರಾರ್ಥನೆ