ಆಗಸ್ಟ್ 14-20
ಯೆಹೆಜ್ಕೇಲ 32-34
ಗೀತೆ 144 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಕಾವಲುಗಾರನ ಮಹತ್ವದ ಜವಾಬ್ದಾರಿ”: (10 ನಿ.)
ಯೆಹೆ 33:7—ಯೆಹೋವನು ಯೆಹೆಜ್ಕೇಲನನ್ನು ಕಾವಲುಗಾರನನ್ನಾಗಿ ನೇಮಿಸಿದನು (it-2-E 1172 ¶2)
ಯೆಹೆ 33:8, 9—ಕಾವಲುಗಾರನು ಎಚ್ಚರಿಕೆಯನ್ನು ಪ್ರಕಟಿಸುವ ಮೂಲಕ ರಕ್ತಾಪರಾಧದಿಂದ ತಪ್ಪಿಸಿಕೊಳ್ಳುತ್ತಿದ್ದನು (w88-E 1/1 28 ¶13)
ಯೆಹೆ 33:11, 14-16—ಯಾರು ಎಚ್ಚರಿಕೆಗೆ ಕಿವಿಗೊಡುವರೋ ಅವರನ್ನು ಯೆಹೋವನು ಪಾರುಮಾಡುತ್ತಾನೆ (w12 3/15 ಪು. 15, ಪ್ಯಾ. 3)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಹೆ 33:32, 33—ನಿರುತ್ಸಾಹದ ಮಧ್ಯೆಯೂ ನಾವು ಸಾರುವುದನ್ನು ಏಕೆ ಮುಂದುವರಿಸಬೇಕು? (w92 1/1 ಪು. 26, ಪ್ಯಾ. 16-17)
ಯೆಹೆ 34:23—ಈ ವಚನ ಹೇಗೆ ನೆರವೇರಿದೆ? (w07 4/1 ಪು. 27, ಪ್ಯಾ. 3)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಹೆ 32:1-16
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-33—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-33—ಕರಪತ್ರವನ್ನು ಸ್ವೀಕರಿಸಿದ ವ್ಯಕ್ತಿಯನ್ನು ಪುನಃ ಭೇಟಿಯಾಗಿ ಮತ್ತು ಆ ವ್ಯಕ್ತಿಯನ್ನು ಕೂಟಗಳಿಗೆ ಆಮಂತ್ರಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 2, ಪ್ಯಾರ 9-10—ಹೃದಯವನ್ನು ತಲುಪುವುದು ಹೇಗೆ ಎಂದು ತೋರಿಸಿ.
ನಮ್ಮ ಕ್ರೈಸ್ತ ಜೀವನ
“ದೈವಿಕ ಗುಣಗಳನ್ನು ಬೆಳೆಸಿಕೊಳ್ಳಿ—ಧೈರ್ಯ”: (15 ನಿ.) ಚರ್ಚೆ.ನಿಷ್ಠೆಯನ್ನು ಕೆಡಿಸುವ ವಿಷಯಗಳಿಂದ ದೂರವಿರಿ—ಮನುಷ್ಯರ ಭಯ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 6, ಪ್ಯಾ. 1-9
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 106 ಮತ್ತು ಪ್ರಾರ್ಥನೆ