ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಮಾರ್ಚ್‌ ಪು. 3
  • ಮಾರ್ಚ್‌ 12-18

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 12-18
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಮಾರ್ಚ್‌ ಪು. 3

ಮಾರ್ಚ್‌ 12-18

ಮತ್ತಾಯ 22-23

  • ಗೀತೆ 91 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಎರಡು ಅತಿ ದೊಡ್ಡ ಆಜ್ಞೆಗಳನ್ನು ಪಾಲಿಸಿ”: (10 ನಿ.)

    • ಮತ್ತಾ 22:36-38—ಧರ್ಮಶಾಸ್ತ್ರದಲ್ಲಿರುವ ಅತಿ ದೊಡ್ಡ ಮತ್ತು ಮೊದಲನೆಯ ಆಜ್ಞೆಯನ್ನು ಪಾಲಿಸುವುದರಲ್ಲಿ ಏನು ಒಳಗೂಡಿದೆ ಎಂದು ಈ ವಚನಗಳು ತಿಳಿಸುತ್ತವೆ? (“ಹೃದಯ,” “ಪ್ರಾಣ,” “ಮನಸ್ಸು” ಮತ್ತಾ 22:37​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 22:39—ಧರ್ಮಶಾಸ್ತ್ರದಲ್ಲಿರುವ ಎರಡನೆಯ ಅತಿ ದೊಡ್ಡ ಆಜ್ಞೆ ಯಾವುದು? (“ಎರಡನೆಯ ಆಜ್ಞೆ,” “ನೆರೆಯವನು” ಮತ್ತಾ 22:39​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 22:40—ಇಡೀ ಹೀಬ್ರು ಶಾಸ್ತ್ರವು ಪ್ರೀತಿಯ ಮೇಲೆ ಆಧರಿತವಾಗಿದೆ (“ಧರ್ಮಶಾಸ್ತ್ರ . . .ಪ್ರವಾದಿಗಳು,” “ಆಧಾರಿತವಾಗಿವೆ” ಮತ್ತಾ 22:40​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮತ್ತಾ 22:21—ಯಾವ ವಿಷಯಗಳು ‘ಕೈಸರನದ್ದಾಗಿವೆ’ ಮತ್ತು ಯಾವ ವಿಷಯಗಳು ‘ದೇವರದ್ದಾಗಿವೆ’? (“ಕೈಸರನದನ್ನು ಕೈಸರನಿಗೆ, “ದೇವರದನ್ನು ದೇವರಿಗೆ” ಮತ್ತಾ 22:21​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 23:24—ಯೇಸು ಹೇಳಿದ ಈ ಮಾತಿನ ಅರ್ಥವೇನು? (“ಸೊಳ್ಳೆಯನ್ನು ಸೋಸಿ ಒಂಟೆಯನ್ನು ನುಂಗುವವರು” ಮತ್ತಾ 23:24​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 22:1-22

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.

  • ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 199 ಪ್ಯಾರ 8-9—ಕ್ರಿಸ್ತನ ಮರಣದ ಸ್ಮರಣೆಗೆ ತನ್ನ ಪರಿಚಯಸ್ಥರನ್ನು ಆಮಂತ್ರಿಸುವಂತೆ ವಿದ್ಯಾರ್ಥಿಗೆ ಪ್ರೋತ್ಸಾಹ ನೀಡಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 114

  • “ದೇವರ ಮೇಲೆ ಮತ್ತು ನೆರೆಯವರ ಮೇಲೆ ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು?”: (15 ನಿ.) ಚರ್ಚೆ. ಬೈಬಲ್‌ ವೃತ್ತಾಂತಗಳನ್ನು ಚಿತ್ರಿಸಿಕೊಳ್ಳಲು ನಮ್ಮ ಕಲ್ಪನಾಶಕ್ತಿಯನ್ನು ಉಪಯೋಗಿಸುವುದು ಎಷ್ಟು ಪ್ರಾಮುಖ್ಯ ಎಂದು ಮನಗಾಣಿಸಲು ಯೆಹೋವನೊಬ್ಬನೇ ಸತ್ಯ ದೇವರು ಎಂಬ ನಾಟಕ ರೂಪದ ಬೈಬಲ್‌ ವಾಚನದ ಆಯ್ದ ಭಾಗವನ್ನು ಹಾಕಿ. ಆಗ ಸಭಿಕರು 1 ಅರಸುಗಳು 18:17-46​ರ ವಚನಗಳನ್ನು ತಮ್ಮ ಬೈಬಲಿನಲ್ಲಿ ಗಮನಿಸಲಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 15 ಪ್ಯಾರ 10-17, ಪುಟ 203​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 126 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ