ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 22-23
ಎರಡು ಅತಿ ದೊಡ್ಡ ಆಜ್ಞೆಗಳನ್ನು ಪಾಲಿಸಿ
ನಾವು ಕೂಟಗಳಿಗೆ ಹಾಜರಾಗುವ ಕಾರಣಗಳನ್ನು ಕೆಳಗೆ ಕೊಡಲಾಗಿದೆ. ಮತ್ತಾಯ 22:36-39ರಲ್ಲಿರುವ ವಚನಗಳನ್ನು ಉಪಯೋಗಿಸುತ್ತಾ ಅವುಗಳಲ್ಲಿ ಯಾವುದು ಮೊದಲನೇ ಕಾರಣ, ಎರಡನೇ ಕಾರಣ, ಮೂರನೇ ಕಾರಣ ಎಂದು ಗುರುತಿಸಿ:
ನಮಗೆ ಪ್ರೋತ್ಸಾಹ ಸಿಗಲು
ನಮ್ಮ ಸಹೋದರ-ಸಹೋದರಿಯನ್ನು ಪ್ರೋತ್ಸಾಹಿಸಲು
ಯೆಹೋವನನ್ನು ಆರಾಧಿಸಲು ಮತ್ತು ಆತನ ಮೇಲಿರುವ ನಮ್ಮ ಪ್ರೀತಿಯನ್ನು ತೋರಿಸಲು
ತುಂಬ ದಣಿದಿದ್ದೇವೆ, ಕೂಟಕ್ಕೆ ಹೋದರೆ ಹೆಚ್ಚು ಪ್ರಯೋಜನ ಆಗಲ್ಲ ಎಂದು ನಮಗೆ ಅನಿಸಿದರೂ ಯಾಕೆ ಹೋಗಬೇಕು?
ಎರಡು ಅತಿ ದೊಡ್ಡ ಆಜ್ಞೆಗಳನ್ನು ಇನ್ನೂ ಯಾವ ವಿಧಗಳಲ್ಲಿ ನಾವು ಪಾಲಿಸಬಹುದು?