ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಮಾರ್ಚ್‌ ಪು. 3
  • ಎರಡು ಅತಿ ದೊಡ್ಡ ಆಜ್ಞೆಗಳನ್ನು ಪಾಲಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎರಡು ಅತಿ ದೊಡ್ಡ ಆಜ್ಞೆಗಳನ್ನು ಪಾಲಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • “ದೇವರ ಮೇಲಣ ಪ್ರೀತಿ ಏನೆಂದರೆ”
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ದೇವರು ಅಬ್ರಹಾಮನನ್ನು ಪರೀಕ್ಷಿಸಿದನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ದೇವರು ಕೊಟ್ಟ ಹತ್ತು ಆಜ್ಞೆಗಳು ಯಾವುವು?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ದಶಾಜ್ಞೆಗಳಿಂದ ನೀವೇನು ಕಲಿಬಹುದು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಮಾರ್ಚ್‌ ಪು. 3

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 22-23

ಎರಡು ಅತಿ ದೊಡ್ಡ ಆಜ್ಞೆಗಳನ್ನು ಪಾಲಿಸಿ

22:36-39

ನಾವು ಕೂಟಗಳಿಗೆ ಹಾಜರಾಗುವ ಕಾರಣಗಳನ್ನು ಕೆಳಗೆ ಕೊಡಲಾಗಿದೆ. ಮತ್ತಾಯ 22:36-39​ರಲ್ಲಿರುವ ವಚನಗಳನ್ನು ಉಪಯೋಗಿಸುತ್ತಾ ಅವುಗಳಲ್ಲಿ ಯಾವುದು ಮೊದಲನೇ ಕಾರಣ, ಎರಡನೇ ಕಾರಣ, ಮೂರನೇ ಕಾರಣ ಎಂದು ಗುರುತಿಸಿ:

  • ನಮಗೆ ಪ್ರೋತ್ಸಾಹ ಸಿಗಲು

  • ನಮ್ಮ ಸಹೋದರ-ಸಹೋದರಿಯನ್ನು ಪ್ರೋತ್ಸಾಹಿಸಲು

  • ಯೆಹೋವನನ್ನು ಆರಾಧಿಸಲು ಮತ್ತು ಆತನ ಮೇಲಿರುವ ನಮ್ಮ ಪ್ರೀತಿಯನ್ನು ತೋರಿಸಲು

ಸಭಾಕೂಟ ನಡೆಯುತ್ತಿದೆ

ತುಂಬ ದಣಿದಿದ್ದೇವೆ, ಕೂಟಕ್ಕೆ ಹೋದರೆ ಹೆಚ್ಚು ಪ್ರಯೋಜನ ಆಗಲ್ಲ ಎಂದು ನಮಗೆ ಅನಿಸಿದರೂ ಯಾಕೆ ಹೋಗಬೇಕು?

ಎರಡು ಅತಿ ದೊಡ್ಡ ಆಜ್ಞೆಗಳನ್ನು ಇನ್ನೂ ಯಾವ ವಿಧಗಳಲ್ಲಿ ನಾವು ಪಾಲಿಸಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ