ಜನವರಿ 21-27
ಅಪೊಸ್ತಲರ ಕಾರ್ಯಗಳು 25-26
ಗೀತೆ 137 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಪೌಲನು ಕೈಸರನಿಗೆ ಮನವಿಮಾಡಿದನು, ನಂತರ ಅಗ್ರಿಪ್ಪ ರಾಜನಿಗೆ ಸಾಕ್ಷಿಕೊಟ್ಟನು”: (10 ನಿ.)
ಅಕಾ 25:11—ಪೌಲನು ತನ್ನ ಕಾನೂನುಬದ್ಧ ಹಕ್ಕನ್ನು ಬಳಸಿ ಕೈಸರನಿಗೆ ಮನವಿಮಾಡಿದನು (‘ಕೂಲಂಕಷ ಸಾಕ್ಷಿ’ ಅಧ್ಯಾ. 25 ಪ್ಯಾರ 6)
ಅಕಾ 26:1-3—ಪೌಲನು ಅಗ್ರಿಪ್ಪ ರಾಜನ ಮುಂದೆ ತುಂಬ ಜಾಣ್ಮೆಯಿಂದ ತನ್ನ ವಾದವನ್ನು ಮಂಡಿಸಿದನು (‘ಕೂಲಂಕಷ ಸಾಕ್ಷಿ’ ಅಧ್ಯಾ. 25 ಪ್ಯಾರ 10-16)
ಅಕಾ 26:28—ಪೌಲನ ಮಾತುಗಳು ರಾಜನ ಮೇಲೆ ಆಳವಾದ ಪ್ರಭಾವ ಬೀರಿದವು (‘ಕೂಲಂಕಷ ಸಾಕ್ಷಿ’ ಅಧ್ಯಾ. 25 ಪ್ಯಾರ 18)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಅಕಾ 26:14—ಮುಳ್ಳುಗೋಲು ಅಂದರೇನು? (“ಮುಳ್ಳುಗೋಲನ್ನು ಒದೆಯುತ್ತಿರುವುದು” ಅಕಾ 26:14ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; “ಮುಳ್ಳುಗೋಲು” ಅಧ್ಯಯನ ಬೈಬಲಿನಲ್ಲಿರುವ ಪದಕೋಶ)
ಅಕಾ 26:27—ಪೌಲನು ಅಗ್ರಿಪ್ಪ ರಾಜನಿಗೆ “ಪ್ರವಾದಿಗಳನ್ನು ನಂಬುತ್ತೀಯೋ” ಎಂದು ಕೇಳಿದಾಗ ರಾಜನಿಗೆ ಉತ್ತರ ಕೊಡಲು ಯಾಕೆ ಕಷ್ಟವಾಯಿತು? (ಕಾವಲಿನಬುರುಜು03 11/15 ಪುಟ 16-17 ಪ್ಯಾರ 14)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಅಕಾ 25:1-12 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 2)
ಮೊದಲನೇ ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲ್ ಕಲಿಸುತ್ತದೆ ಪುಸ್ತಕವನ್ನು ಪರಿಚಯಿಸಿ. (ಪ್ರಗತಿ ಪಾಠ 3)
ನಮ್ಮ ಕ್ರೈಸ್ತ ಜೀವನ
“ಕ್ವಿಬೆಕ್‌ನಲ್ಲಿ ನಮ್ಮ ಕೆಲಸಕ್ಕೆ ಕಾನೂನಿನ ಮನ್ನಣೆ”: (15 ನಿ.) ಚರ್ಚೆ. ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 4 ಪ್ಯಾರ 11-18
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 131 ಮತ್ತು ಪ್ರಾರ್ಥನೆ