ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜೂನ್‌ ಪು. 3
  • ಜೂನ್‌ 8-14

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ 8-14
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜೂನ್‌ ಪು. 3

ಜೂನ್‌ 8-14

ಆದಿಕಾಂಡ 46-47

  • ಗೀತೆ 117 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಬರಗಾಲದಲ್ಲಿ ಆಹಾರ”: (10 ನಿ.)

    • ಆದಿ 47:13—ಈಜಿಪ್ಟ್‌ ಮತ್ತು ಕಾನಾನ್‌ ದೇಶಗಳಲ್ಲಿ ಘೋರ ಬರಗಾಲ ಬಂತು (ಕಾವಲಿನಬುರುಜು87-E 5/1 ಪುಟ 15 ಪ್ಯಾರ 2)

    • ಆದಿ 47:16, 19, 20—ಈಜಿಪ್ಟಿನ ಜನರು ತಮ್ಮ ಜೀವ ಉಳಿಸಿಕೊಳ್ಳಲು ತ್ಯಾಗ ಮಾಡಬೇಕಿತ್ತು

    • ಆದಿ 47:23-25—ಯೆಹೋವನ ಜೊತೆ ಇರೋ ನಮ್ಮ ಸ್ನೇಹ ಬಾಂಧವ್ಯನಾ ಗಟ್ಟಿ ಮಾಡಲು ಆತ ಕೊಡುತ್ತಿರೋ ಮಾಹಿತಿಯಿಂದ ಪ್ರಯೋಜನ ಆಗಬೇಕಂದ್ರೆ ನಾವು ತುಂಬ ಶ್ರಮ ಹಾಕಬೇಕು (kr-E ಪುಟ 234-235 ಪ್ಯಾರ 11-12)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 46:4—ಯೋಸೇಫ ಯಾಕೋಬನ “ಕಣ್ಣುಗಳ ಮೇಲೆ ಕೈಯಿಡುವನು” ಅನ್ನೋ ಮಾತಿನ ಅರ್ಥ ಏನು? (it-1-E ಪುಟ 220 ಪ್ಯಾರ 1)

    • ಆದಿ 46:26, 27—ಯಾಕೋಬನ ಮನೆಯಿಂದ ಎಷ್ಟು ಜನ ಈಜಿಪ್ಟಿಗೆ ಹೋದರು? (ಅಕಾ 7:14 ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 47:1-17 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ, ನಂತ್ರ ಈ ಪ್ರಶ್ನೆ ಕೇಳಿ: ಪ್ರಚಾರಕ ಪ್ರಶ್ನೆಗಳನ್ನು ಹೇಗೆ ಚೆನ್ನಾಗಿ ಬಳಸಿದ್ರು? ವಚನದ ಅನ್ವಯವನ್ನು ಹೇಗೆ ಮಾಡಿದ್ರು?

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನವನ್ನು ನೀಡಿ. (ಪ್ರಗತಿ ಪಾಠ 3)

  • ಆರಂಭದ ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲ್‌ ಕಲಿಸುತ್ತದೆ ಪುಸ್ತಕದ 9 ನೇ ಅಧ್ಯಾಯದಿಂದ ಬೈಬಲ್‌ ಪಾಠ ಆರಂಭಿಸಿ. (ಪ್ರಗತಿ ಪಾಠ 14)

ನಮ್ಮ ಕ್ರೈಸ್ತ ಜೀವನ

  • ಗೀತೆ 114

  • ನಿಮ್ಮ ಮನಸ್ಸನ್ನು ಯೆಹೋವನು ಕೊಡೋ ಮಾಹಿತಿಯಿಂದ ತುಂಬಿಸುತ್ತಾ ಇರಿ: (15 ನಿ.) ಯೆಹೋವನು ನೆನಪಿಸುವಾಗ ಅಲಕ್ಷಿಸಬೇಡಿ ವಿಡಿಯೋ ಹಾಕಿ. ಯೆಹೋವನೊಂದಿಗಿರುವ ನಮ್ಮ ಸ್ನೇಹ ಸಂಬಂಧವನ್ನು ಬಲಪಡಿಸಲು ಸಿಗುವ ಎಲ್ಲಾ ಮಾಹಿತಿಯನ್ನು ಓದುವಂತೆ, ವಿಡಿಯೋಗಳನ್ನು ನೋಡುವಂತೆ ಸಭಿಕರನ್ನು ಪ್ರೋತ್ಸಾಹಿಸಿ.—ಯೆಶಾ 25:6; 55:1; 65:13; ಮತ್ತಾ 24:45.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 53, 54

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 35 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ