ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 46-47
ಬರಗಾಲದಲ್ಲಿ ಆಹಾರ
ಭೂಮಿಯಲ್ಲಿ ಈಗ ಆಧ್ಯಾತ್ಮಿಕ ಬರಗಾಲ ಇದೆ. (ಆಮೋ 8:11) ಆದರೆ ಯೇಸು ಕ್ರಿಸ್ತನ ಮೂಲಕ ಯೆಹೋವನು ನಮಗೆ ಈ ಕೆಳಗಿನ ವಿಷಯಗಳಿಂದ ಆಧ್ಯಾತ್ಮಿಕ ಆಹಾರವನ್ನು ಹೇರಳವಾಗಿ ಕೊಡುತ್ತಿದ್ದಾನೆ.
ಬೈಬಲ್ ಆಧಾರಿತ ಪ್ರಕಾಶನಗಳು
ಸಭಾ ಕೂಟಗಳು
ಅಧಿವೇಶನ ಮತ್ತು ಸಮ್ಮೇಳನಗಳು
ಆಡಿಯೋ ರೆಕಾರ್ಡಿಂಗ್‌ಗಳು
ವಿಡಿಯೋಗಳು
JW.ORG ವೆಬ್‌ಸೈಟ್
JW ಪ್ರಸಾರ
ಯೆಹೋವನು ಕೊಡುತ್ತಿರುವ ಆಧ್ಯಾತ್ಮಿಕ ಆಹಾರವನ್ನು ಪಡೆಯಲು ನಾನು ಯಾವೆಲ್ಲಾ ತ್ಯಾಗಗಳನ್ನು ಮಾಡುತ್ತಿದ್ದೇನೆ?