ಸೆಪ್ಟೆಂಬರ್ 21-27
ವಿಮೋಚನಕಾಂಡ 27-28
ಗೀತೆ 147 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯಾಜಕರ ವಿಶೇಷ ಬಟ್ಟೆಯಿಂದ ನಾವು ಕಲಿಯೋ ಪಾಠ”: (10 ನಿ.)
ವಿಮೋ 28:30—ನಾವು ಯೆಹೋವನ ನಿರ್ದೇಶನದಂತೆ ನಡೆಯೋದು ಯಾಕೆ ಪ್ರಾಮುಖ್ಯ ಅಂತ ಅರ್ಥಮಾಡಿಕೊಳ್ಳಬೇಕು (it-2-E ಪುಟ 1143)
ವಿಮೋ 28:36—ನಾವು ಶುದ್ಧ ಜನರಾಗಿರಬೇಕು (it-1-E ಪುಟ 849 ಪ್ಯಾರ 3)
ವಿಮೋ 28:42, 43—ನಾವು ಯೆಹೋವನನ್ನು ಘನತೆ ಗೌರವದಿಂದ ಆರಾಧಿಸಬೇಕು (ಕಾವಲಿನಬುರುಜು08 8/15 ಪುಟ 15 ಪ್ಯಾರ 17)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ವಿಮೋ 28:15-21—ಮಹಾಯಾಜಕನ ವಿಶೇಷ ಬಟ್ಟೆಯ ಎದೆಕವಚದಲ್ಲಿದ್ದ ರತ್ನಗಳು ಇಸ್ರಾಯೇಲ್ಯರಿಗೆ ಹೇಗೆ ಸಿಕ್ಕಿದ್ವು? (ಕಾವಲಿನಬುರುಜು12-E 8/1 ಪುಟ 26 ಪ್ಯಾರ 1-3)
ವಿಮೋ 28:38—ವಚನದಲ್ಲಿ ತಿಳಿಸಿರೋ “ಎಲ್ಲಾ ವಸ್ತು” ಯಾವುವು? (it-1-E ಪುಟ 1130 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತ್ರಿ
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ವಿಮೋ 27:1-21 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ jw.org ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 2)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ದೇವರ ಪ್ರೀತಿ ಪುಟ 107 ಪ್ಯಾರ 20-21 (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
“ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಕ್ಯಾಮರಾ ಅಥವಾ ಇಂಟರ್ಕಾಮ್ ಮೂಲಕ ಸಾಕ್ಷಿ”: (15 ನಿ.) ಚರ್ಚೆ. ವಿಡಿಯೋ 1 ಹಾಕಿ ಅದನ್ನ ಚರ್ಚಿಸಿ. ನಂತ್ರ ವಿಡಿಯೋ 2 ಹಾಕಿ ಅದನ್ನೂ ಚರ್ಚಿಸಿ.
ಸಭಾ ಬೈಬಲ್ ಅಧ್ಯಯನ: (30 ನಿಮಿಷದೊಳಗೆ) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 88, 89
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 139 ಮತ್ತು ಪ್ರಾರ್ಥನೆ