ಎಂದಿಗೂ ಪ್ರಯತ್ನ ಬಿಡಬೇಡಿ-ಒಳ್ಳೆಯದನ್ನು ಮಾಡುವ ವಿಷಯದಲ್ಲಿ!
ಬೆಳಿಗ್ಗೆ
9:30 ಸಂಗೀತ
9:40 ಗೀತೆ ಸಂಖ್ಯೆ 143 ಮತ್ತು ಪ್ರಾರ್ಥನೆ
9:50 ಒಳ್ಳೇದನ್ನು ಮಾಡುವುದು ಅಷ್ಟು ಸುಲಭ ಅಲ್ಲ ಏಕೆ?
10:05 ಭಾಷಣಮಾಲೆ: ಶರೀರಭಾವಕ್ಕೆ ಅನುಸಾರವಾಗಿ ಬಿತ್ತಬೇಡಿ
ಸಾಮಾಜಿಕ ಜಾಲತಾಣ
ಮನರಂಜನೆ
ಹೊಟ್ಟೆಕಿಚ್ಚು
ಐಶ್ವರ್ಯ
11:05 ಗೀತೆ ಸಂಖ್ಯೆ 57 ಮತ್ತು ಪ್ರಕಟಣೆಗಳು
11:15 ಎಲ್ಲರಿಗೂ ಒಳ್ಳೇದನ್ನು ಮಾಡೋಣ
11:30 ಸಮರ್ಪಣೆಯ ಭಾಷಣ
12:00 ಗೀತೆ ಸಂಖ್ಯೆ 31
ಮಧ್ಯಾಹ್ನ
1:10 ಸಂಗೀತ
1:20 ಗೀತೆ ಸಂಖ್ಯೆ 61 ಮತ್ತು ಪ್ರಾರ್ಥನೆ
1:30 ಸಾರ್ವಜನಿಕ ಬೈಬಲ್ ಉಪನ್ಯಾಸ: ದೇವರನ್ನು ದೂರಬೇಡಿ—ಏನಿದರ ಅರ್ಥ?
2:00 ಕಾವಲಿನಬುರುಜು ಅಧ್ಯಯನ
2:30 ಗೀತೆ ಸಂಖ್ಯೆ 104 ಮತ್ತು ಪ್ರಕಟಣೆಗಳು
2:40 ಭಾಷಣಮಾಲೆ: ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತಿ
ಒಳ್ಳೇ ಅಧ್ಯಯನ ರೂಢಿಯನ್ನು ಬೆಳೆಸಿಕೊಳ್ಳಿ
ಬೈಬಲ್ ತತ್ವಗಳನ್ನು ಉಪಯೋಗಿಸಿ
ಸಾರುವ ಕೆಲಸಕ್ಕೆ ಮೊದಲ ಸ್ಥಾನ ಕೊಡಿ
3:40 ನಾವು ದಣಿಯದಿದ್ದರೆ ಯಾವ ಆಶೀರ್ವಾದಗಳನ್ನು ಪಡೆಯುತ್ತೇವೆ?
4:15 ಗೀತೆ ಸಂಖ್ಯೆ 43 ಮತ್ತು ಪ್ರಾರ್ಥನೆ