ಶನಿವಾರ
‘ದೇವರ ವಾಕ್ಯವನ್ನು ನಿರ್ಭಯದಿಂದ ಮಾತಾಡಲು ಇನ್ನಷ್ಟು ಧೈರ್ಯವನ್ನು ತೋರಿಸಿ’—ಫಿಲಿಪ್ಪಿ 1:14
ಬೆಳಗ್ಗೆ
9:20 ಸಂಗೀತದ ವಿಡಿಯೋ ಪ್ರದರ್ಶನ
9:30 ಗೀತೆ ನಂ. 153 ಮತ್ತು ಪ್ರಾರ್ಥನೆ
9:40 ಭಾಷಣಮಾಲೆ: ನೀವು ಧೈರ್ಯಶಾಲಿ . . .
ಬೈಬಲ್ ವಿದ್ಯಾರ್ಥಿಯಾಗಿರಿ (ಅ. ಕಾರ್ಯಗಳು 8:35, 36; 13:48)
ಯುವಕರಾಗಿರಿ (ಕೀರ್ತನೆ 71:5; ಜ್ಞಾನೋಕ್ತಿ 2:11)
ಪ್ರಚಾರಕರಾಗಿರಿ (1 ಥೆಸಲೊನೀಕ 2:2)
ವಿವಾಹ ಸಂಗಾತಿಯಾಗಿರಿ (ಎಫೆಸ 4:26, 27)
ಹೆತ್ತವರಾಗಿರಿ (1 ಸಮುವೇಲ 17:55)
ಪಯನೀಯರಾಗಿರಿ (1 ಅರಸುಗಳು 17:6-8, 12, 16)
ಸಭಾ ಹಿರಿಯರಾಗಿರಿ (ಅಪೊಸ್ತಲರ ಕಾರ್ಯಗಳು 20:28-30)
ವೃದ್ಧರಾಗಿರಿ (ದಾನಿಯೇಲ 6:10, 11; 12:13)
10:50 ಗೀತೆ ನಂ. 54 ಮತ್ತು ಪ್ರಕಟನೆಗಳು
11:00 ಭಾಷಣಮಾಲೆ: ಹೇಡಿಗಳನ್ನಲ್ಲ, ಧೈರ್ಯಶಾಲಿಗಳನ್ನು ಅನುಕರಿಸಿ!
ಹತ್ತು ಪ್ರಧಾನರನ್ನಲ್ಲ, ಯೆಹೋಶುವ ಕಾಲೇಬರನ್ನು (ಅರಣ್ಯಕಾಂಡ 14:7-9)
ಮೇರೋಜ್ ಜನರನ್ನಲ್ಲ, ಯಾಯೇಲಳನ್ನು (ನ್ಯಾಯಸ್ಥಾಪಕರು 5:23)
ಸುಳ್ಳು ಪ್ರವಾದಿಗಳನ್ನಲ್ಲ, ಮೀಕಾಯೆಹುವನ್ನು (1 ಅರಸುಗಳು 22:14)
ಊರೀಯನನ್ನಲ್ಲ, ಯೆರೆಮೀಯನನ್ನು (ಯೆರೆಮೀಯ 26:21-23)
ಶ್ರೀಮಂತ ಯುವ ಅಧಿಕಾರಿಯನ್ನಲ್ಲ, ಪೌಲನನ್ನು (ಮಾರ್ಕ 10:21, 22)
11:45 ‘ನಾವು ಹಿಂಜರಿಯುವ ಜನರಲ್ಲ’! (ಇಬ್ರಿಯ 10:35, 36, 39; 11:30, 32-34, 36; 1 ಪೇತ್ರ 5:10)
12:15 ಗೀತೆ ನಂ. 60 ಮತ್ತು ವಿರಾಮ
ಮಧ್ಯಾಹ್ನ
1:35 ಸಂಗೀತದ ವಿಡಿಯೋ ಪ್ರದರ್ಶನ
1:45 ಗೀತೆ ನಂ. 75
1:50 ಭಾಷಣಮಾಲೆ: ಸೃಷ್ಟಿ ನೋಡಿ, ಧೈರ್ಯ ಕಲಿಯಿರಿ
ಸಿಂಹಗಳು (ಮೀಕ 5:8)
ಕುದುರೆಗಳು (ಯೋಬ 39:19-25)
ಮುಂಗುಸಿಗಳು (ಕೀರ್ತನೆ 91:3, 13-15)
ಹಮ್ಮಿಂಗ್ ಬರ್ಡ್ಸ್ (ಝೇಂಕಾರ ಪಕ್ಷಿಗಳು) (1 ಪೇತ್ರ 3:15)
ಆನೆಗಳು (ಜ್ಞಾನೋಕ್ತಿ 17:17)
2:40 ಗೀತೆ ನಂ. 144 ಮತ್ತು ಪ್ರಕಟನೆಗಳು
2:50 ಭಾಷಣಮಾಲೆ: ನಮ್ಮ ಸಹೋದರರು ಹೇಗೆ ಧೈರ್ಯ ತೋರಿಸುತ್ತಿದ್ದಾರೆ?
ಆಫ್ರಿಕದಲ್ಲಿ (ಮತ್ತಾಯ 10:36-39)
ಏಷ್ಯಾದಲ್ಲಿ (ಜೆಕರ್ಯ 2:8)
ಯೂರೋಪ್‌ನಲ್ಲಿ (ಪ್ರಕಟನೆ 2:10)
ಉತ್ತರ ಅಮೆರಿಕದಲ್ಲಿ (ಯೆಶಾಯ 6:8)
ಪೆಸಿಫಿಕ್ ಸಾಗರ ದ್ವೀಪಗಳಲ್ಲಿ (ಓಶೀಯಾನಿಯ) (ಕೀರ್ತನೆ 94:14, 19)
ದಕ್ಷಿಣ ಅಮೆರಿಕದಲ್ಲಿ (ಕೀರ್ತನೆ 34:19)
4:15 ಧೈರ್ಯಶಾಲಿಗಳು, ಆದರೆ ಸ್ವಾವಲಂಬಿಗಳಲ್ಲ! (ಜ್ಞಾನೋಕ್ತಿ 3:5, 6; ಯೆಶಾಯ 25:9; ಯೆರೆಮೀಯ 17:5-10; ಯೋಹಾನ 5:19)
4:50 ಗೀತೆ ನಂ. 152 ಮತ್ತು ಸಮಾಪ್ತಿ ಪ್ರಾರ್ಥನೆ