ಭಾನುವಾರ
“ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು”—ಕೀರ್ತನೆ 27:14
ಬೆಳಗ್ಗೆ
9:20 ಸಂಗೀತದ ವಿಡಿಯೋ ಪ್ರದರ್ಶನ
9:30 ಗೀತೆ ನಂ. 137 ಮತ್ತು ಪ್ರಾರ್ಥನೆ
9:40 ಭಾಷಣಮಾಲೆ: ಧೈರ್ಯದಿಂದ ಎದುರಿಸಬೇಕಾದ ಭವಿಷ್ಯದ ಘಟನೆಗಳು
“ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆ (1 ಥೆಸಲೊನೀಕ 5:2, 3)
ಮಹಾ ಬಾಬೆಲಿನ ನಾಶನ (ಪ್ರಕಟನೆ 17:16, 17)
ಆಲಿಕಲ್ಲಿನ ಸಂದೇಶದ ಘೋಷಣೆ (ಪ್ರಕಟನೆ 16:21)
ಮಾಗೋಗಿನ ಗೋಗನ ಆಕ್ರಮಣ (ಯೆಹೆಜ್ಕೇಲ 38:10-12, 14-16)
ಅರ್ಮಗೆದೋನ್ (ಪ್ರಕಟನೆ 16:14, 16)
ಬೃಹತ್ ಪುನರ್‌ನಿರ್ಮಾಣ (ಯೆಶಾಯ 65:21)
ಅಂತಿಮ ಪರೀಕ್ಷೆ (ಪ್ರಕಟನೆ 20:3, 7, 8)
11:10 ಗೀತೆ ನಂ. 49 ಮತ್ತು ಪ್ರಕಟನೆಗಳು
11:20 ಸಾರ್ವಜನಿಕ ಬೈಬಲ್ ಭಾಷಣ: ಪುನರುತ್ಥಾನದ ನಿರೀಕ್ಷೆ ಧೈರ್ಯವನ್ನು ತುಂಬುತ್ತದೆ—ಹೇಗೆ? (ಮಾರ್ಕ 5:35-42; ಲೂಕ 12:4, 5; ಯೋಹಾನ 5:28, 29; 11:11-14)
11:50 ಸಂಕ್ಷಿಪ್ತ ಕಾವಲಿನಬುರುಜು ಅಧ್ಯಯನ
12:20 ಗೀತೆ ನಂ. 111 ಮತ್ತು ವಿರಾಮ
ಮಧ್ಯಾಹ್ನ
1:35 ಸಂಗೀತದ ವಿಡಿಯೋ ಪ್ರದರ್ಶನ
1:45 ಗೀತೆ ನಂ. 110
1:50 ವಿಡಿಯೋ ಡ್ರಾಮ: ಜೀವನ ಕಥೆ: ಯೋನ—ಧೈರ್ಯ ಮತ್ತು ಕರುಣೆಯ ಒಂದು ಪಾಠ (ಯೋನ 1-4)
2:40 ಗೀತೆ ನಂ. 100 ಮತ್ತು ಪ್ರಕಟನೆಗಳು
2:50 ನಮ್ಮನ್ನು ವಿರೋಧಿಸುವವರಿಗಿಂತ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ! (ಧರ್ಮೋಪದೇಶಕಾಂಡ 7:17, 21; 28:2; 2 ಅರಸುಗಳು 6:16; 2 ಪೂರ್ವಕಾಲವೃತ್ತಾಂತ 14:9-11; 32:7, 8, 21; ಯೆಶಾಯ 41:10-13)
3:50 ಸಮಾಪ್ತಿ ಗೀತೆ ಮತ್ತು ಪ್ರಾರ್ಥನೆ