ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm17 ಪು. 6-7
  • ಭಾನುವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಾನುವಾರ
  • 2017 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಭಾನುವಾರ
    2024 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2025 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2021 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2020 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2017 ಅಧಿವೇಶನ ಕಾರ್ಯಕ್ರಮ
CO-pgm17 ಪು. 6-7
2017ರ ಯೆಹೋವನ ಸಾಕ್ಷಿಗಳ ಅಧಿವೇಶನ— ಭಾನುವಾರ ಬೆಳಗ್ಗಿನ ಕಾರ್ಯಕ್ರಮದ ಮುಖ್ಯಾಂಶಗಳ ಚಿತ್ರ.

ಭಾನುವಾರ

“ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು” —ಮತ್ತಾಯ 24:13

ಬೆಳಗ್ಗೆ

  • 9:20 ಸಂಗೀತದ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 83 ಮತ್ತು ಪ್ರಾರ್ಥನೆ

  • 9:40 ಭಾಷಣಮಾಲೆ: ನಾವು ‘ತಾಳ್ಮೆಯಿಂದ ಓಡಬೇಕು’

    • ಗೆಲ್ಲಲೇಬೇಕೆಂದು ಓಡಿ! (1 ಕೊರಿಂಥ 9:24)

    • ಶ್ರದ್ಧೆಯಿಂದ ಅಭ್ಯಾಸ ಮಾಡಿ (1 ಕೊರಿಂಥ 9:25-27)

    • ಅನಾವಶ್ಯಕ ಭಾರವನ್ನು ತೆಗೆದುಹಾಕಿ (ಇಬ್ರಿಯ 12:1)

    • ಒಳ್ಳೇ ಮಾದರಿಗಳನ್ನು ಅನುಕರಿಸಿ (ಇಬ್ರಿಯ 12:2, 3)

    • ಪೌಷ್ಠಿಕ ಆಹಾರ ಸೇವಿಸಿ (ಇಬ್ರಿಯ 5:12-14)

    • ಸಾಕಷ್ಟು ನೀರು ಕುಡಿಯಿರಿ (ಪ್ರಕಟನೆ 22:17)

    • ಪಂದ್ಯದ ನಿಯಮಗಳನ್ನು ಪಾಲಿಸಿ (2 ತಿಮೊಥೆಯ 2:5)

    • ಬಹುಮಾನ ಗೆದ್ದೇ ಗೆಲ್ಲುತ್ತೇವೆಂಬ ಭರವಸೆಯಿಂದ (ರೋಮ. 15:13)

  • 11:10 ಗೀತೆ ನಂ. 130 ಮತ್ತು ಪ್ರಕಟಣೆಗಳು

  • 11:20 ಸಾರ್ವಜನಿಕ ಬೈಬಲ್‌ ಭಾಷಣ: ಎಂದಿಗೂ ನಿರೀಕ್ಷೆ ಕಳೆದುಕೊಳ್ಳಬೇಡಿ! (ಯೆಶಾಯ 48:17; ಯೆರೆಮೀಯ 29:11)

  • 11:50 ಸಂಕ್ಷಿಪ್ತ ಕಾವಲಿನಬುರುಜು ಅಧ್ಯಯನ

  • 12:20 ಗೀತೆ ನಂ. 148 ಮತ್ತು ವಿರಾಮ

2017ರ ಯೆಹೋವನ ಸಾಕ್ಷಿಗಳ ಅಧಿವೇಶನ— ಭಾನುವಾರ ಮಧ್ಯಾಹ್ನದ ಕಾರ್ಯಕ್ರಮದ ಮುಖ್ಯಾಂಶಗಳ ಚಿತ್ರ.

ಮಧ್ಯಾಹ್ನ

  • 1:35 ಸಂಗೀತದ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 142

  • 1:50 ನಾಟಕ: “ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ”—ಭಾಗ 3 (ಲೂಕ 17:28-33)

  • 2:20 ಗೀತೆ ನಂ. 65 ಮತ್ತು ಪ್ರಕಟಣೆಗಳು

  • 2:30 “ಕಾದುಕೊಂಡಿರಿ, ನಿಧಾನವಾಗದು!” (ಹಬಕ್ಕೂಕ 2:3)

  • 3:30 ಗೀತೆ ನಂ. 154 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ