ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm19 ಪು. 6-7
  • ಭಾನುವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಾನುವಾರ
  • 2019 ಅಧಿವೇಶನ ಕಾರ್ಯಕ್ರಮ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೆಳಗ್ಗೆ
  • ಮಧ್ಯಾಹ್ನ
  • ಭಾನುವಾರ
    2020 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2024 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2017 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2025 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2019 ಅಧಿವೇಶನ ಕಾರ್ಯಕ್ರಮ
CO-pgm19 ಪು. 6-7
ಸುರುಳಿ ಓದುತ್ತಿರುವ ರಾಜ ಯೋಷೀಯ

ಭಾನುವಾರ

“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”​—ಯೂದ 21

ಬೆಳಗ್ಗೆ

  • 9:20 ಸಂಗೀತದ ವಿಡಿಯೋ ಪ್ರದರ್ಶನ

  • 9:30 ಗೀತೆ ಸಂ. 72 ಮತ್ತು ಪ್ರಾರ್ಥನೆ

  • 9:40 ಭಾಷಣಮಾಲೆ: ಪ್ರೀತಿ ಹೇಗೆ ನಡೆದುಕೊಳ್ಳುತ್ತೆ ಅಂತ ನೆನಪಿಡಿ

    • ತಾಳ್ಮೆಯಿಂದಿರುತ್ತೆ; ದಯೆ ತೋರಿಸುತ್ತೆ (1 ಕೊರಿಂಥ 13:4)

    • ಹೊಟ್ಟೆಕಿಚ್ಚುಪಡುವುದಿಲ್ಲ; ಜಂಬಕೊಚ್ಚಿಕೊಳ್ಳುವುದಿಲ್ಲ (1 ಕೊರಿಂಥ 13:4)

    • ಉಬ್ಬಿಕೊಳ್ಳುವುದಿಲ್ಲ; ಅಸಭ್ಯವಾಗಿ ವರ್ತಿಸುವುದಿಲ್ಲ (1 ಕೊರಿಂಥ 13:4, 5)

    • ಸ್ವಹಿತವನ್ನು ಹುಡುಕುವುದಿಲ್ಲ; ಸಿಟ್ಟುಗೊಳ್ಳುವುದಿಲ್ಲ (1 ಕೊರಿಂಥ 13:5)

    • ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ; ಅನೀತಿಯನ್ನು ಕಂಡು ಹರ್ಷಿಸುವುದಿಲ್ಲ (1 ಕೊರಿಂಥ 13:5, 6)

    • ಸತ್ಯದಲ್ಲಿ ಹರ್ಷಿಸುತ್ತೆ; ಎಲ್ಲವನ್ನೂ ಸಹಿಸಿಕೊಳ್ಳುತ್ತೆ (1 ಕೊರಿಂಥ 13:6, 7)

    • ಎಲ್ಲವನ್ನೂ ನಂಬುತ್ತೆ; ಎಲ್ಲವನ್ನೂ ನಿರೀಕ್ಷಿಸುತ್ತೆ (1 ಕೊರಿಂಥ 13:7)

    • ಎಲ್ಲವನ್ನೂ ತಾಳಿಕೊಳ್ಳುತ್ತೆ; ಪ್ರೀತಿ ಶಾಶ್ವತವಾಗಿರುತ್ತೆ (1 ಕೊರಿಂಥ 13:7, 8)

  • 11:10 ಗೀತೆ ಸಂ. 133 ಮತ್ತು ಪ್ರಕಟಣೆಗಳು

  • 11:20 ಸಾರ್ವಜನಿಕ ಬೈಬಲ್‌ ಭಾಷಣ: ದ್ವೇಷ ತುಂಬಿದ ಲೋಕದಲ್ಲಿ ನಿಜ ಪ್ರೀತಿ—ಎಲ್ಲಿ? (ಯೋಹಾನ 13:34, 35)

  • 11:50 ಸಂಕ್ಷಿಪ್ತ ಕಾವಲಿನಬುರುಜು ಅಧ್ಯಯನ

  • 12:20 ಗೀತೆ ಸಂ. 1 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತದ ವಿಡಿಯೋ ಪ್ರದರ್ಶನ

  • 1:45 ಗೀತೆ ಸಂ. 63

  • 1:50 ವಿಡಿಯೋ ಡ್ರಾಮ: ಯೋಷೀಯನ ಕಥೆ: ಯೆಹೋವನನ್ನು ಪ್ರೀತಿಸಿ; ಕೆಟ್ಟದ್ದನ್ನು ದ್ವೇಷಿಸಿ—ಭಾಗ 2 (2 ಅರಸುಗಳು 22:3-20; 23:1-25; 2 ಪೂರ್ವಕಾಲವೃತ್ತಾಂತ 34:3-33; 35:1-19)

  • 2:20 ಗೀತೆ “ಕೊಡು ಧೈರ್ಯ” ಮತ್ತು ಪ್ರಕಟಣೆಗಳು

  • 2:30 “ಯೆಹೋವನು ನಿಷ್ಠಾವಂತ ಪ್ರೀತಿಯಿಂದ ಮಾಡಿದ್ದೆಲ್ಲವನ್ನೂ ಧ್ಯಾನಿಸಿರಿ” (ಕೀರ್ತನೆ 107:43; ಎಫೆಸ 5:1, 2)

  • 3:30 ಹೊಸ ಗೀತೆ ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ