‘ಯೆಹೋವನಿಗಾಗಿ ಕಾಯ್ತಾ ಇರಿ’
ಬೆಳಿಗ್ಗೆ
9:30 ಸಂಗೀತ
9:40 ಗೀತೆ ಸಂ. 88 ಮತ್ತು ಪ್ರಾರ್ಥನೆ
9:50 ‘ಯೆಹೋವನಿಗಾಗಿ ಕಾಯ್ತಾ ಇರಿ’—ಹೇಗೆ?
10:05 ಭಾಷಣಮಾಲೆ: ಯೆಹೋವನಿಗಾಗಿ ಕಾದವರನ್ನ ಅನುಕರಿಸಿ
• ಹಬಕ್ಕೂಕ
• ಯೋಹಾನ
• ಅನ್ನ
11:05 ಗೀತೆ ಸಂ. 142 ಮತ್ತು ಪ್ರಕಟಣೆಗಳು
11:15 ನೀವು ಯಾವುದಕ್ಕಾಗಿ ಕಾಯ್ತಾ ಇದ್ದೀರಾ?
11:30 ಸಮರ್ಪಣೆಯ ಭಾಷಣ
12:00 ಗೀತೆ ಸಂ. 28
ಮಧ್ಯಾಹ್ನ
1:10 ಸಂಗೀತ
1:20 ಗೀತೆ ಸಂ. 54 ಮತ್ತು ಪ್ರಾರ್ಥನೆ
1:30 ಸಾರ್ವಜನಿಕ ಭಾಷಣ: ತಾಳ್ಮೆ ತೋರಿಸೋದು ಯಾಕೆ ಮುಖ್ಯ?
2:00 ಕಾವಲಿನಬುರುಜು ಸಾರಾಂಶ
2:30 ಗೀತೆ ಸಂ. 143 ಮತ್ತು ಪ್ರಕಟಣೆಗಳು
2:40 ಭಾಷಣಮಾಲೆ: ಯೆಹೋವನಿಗಾಗಿ ಕಾಯ್ತಾ ಇರಿ . . .
• ಒಂಟಿ ಭಾವನೆ ಕಾಡಿದ್ರೂ
• ತಪ್ಪುಗಳನ್ನ ಮಾಡಿದ್ರೂ
• ಕೆಟ್ಟವರು ಚೆನ್ನಾಗಿ ಬೆಳೆದ್ರೂ
3:40 “ನೀತಿವಂತನಿಗೆ ನಿಜವಾಗ್ಲೂ ಪ್ರತಿಫಲ ಇದೆ”
4:15 ಗೀತೆ ಸಂ. 140 ಮತ್ತು ಪ್ರಾರ್ಥನೆ