ದೇವಪ್ರಭುತ್ವ ವಾರ್ತೆಗಳು
ಕೊಲಂಬಿಯ: ಸ್ಮಾರಕಾಚರಣೆಯ ಹಾಜರಿಯು ಹೊಸ ಉಚ್ಛಾಂಕವಾದ 2,05,355ಕ್ಕೆ ಮುಟ್ಟಿದೆ, ಇದು ಕಳೆದ ವರ್ಷಕ್ಕಿಂತ 23,000 ಹೆಚ್ಚು. ಇದನ್ನು ಎಪ್ರಿಲಿನ ಹೊಸ ಉಚ್ಛಾಂಕವಾದ 48,774 ಪ್ರಚಾರಕರಿಗೆ ಹೋಲಿಸುವಾಗ, ಹಾಜರಾದವರಲ್ಲಿ 76 ಪ್ರತಿಶತ ಆಸಕ್ತ ಜನರಾಗಿ ಕಂಡುಬಂದರು.
ಗ್ರೀಸ್: ಎಪ್ರಿಲ್ ವರದಿಯಾದ 24,504 ಪ್ರಚಾರಕರು ಒಂದು ಹೊಸ ಉನ್ನತಸಂಖ್ಯೆ, ಮತ್ತು 1,516 ಕ್ರಮದ ಪಯನೀಯರರ ಹೊಸ ಉಚ್ಛಾಂಕವೂ ಸಿಕ್ಕಿದೆ.
ಹಂಗೆರಿ: 11,296 ಪ್ರಚಾರಕರು ಎಪ್ರಿಲಿನಲ್ಲಿ ಜುಮ್ಲಾ 8,084 ಮನೆ ಬೈಬಲಭ್ಯಾಸಗಳನ್ನು ವರದಿ ಮಾಡಿದ್ದಾರೆ.
ಫಿಲಿಪ್ಪೀನ್ಸ್: ಹೊಸ ಬ್ರಾಂಚ್ ಸೌಕರ್ಯಗಳ ಸಮರ್ಪಣೆಯು ಎಪ್ರಿಲ್ 13ರಂದು ನಡೆಯಿತು 1,718 ಹಾಜರಿಯೊಂದಿಗೆ. ಮರುದಿನ ಒಂದು ವಿಶೇಷ ಭಾಷಣವನ್ನು ಆರು ಸ್ಥಳಗಳಲ್ಲಿ ಕೊಡಲಾಯಿತು 78,501 ಹಾಜರಿಯೊಂದಿಗೆ. ಫಿಲಿಪ್ಪೀನ್ಸ್ ಎಪ್ರಿಲಿನಲ್ಲಿ 1,10,225 ಪ್ರಚಾರಕರ ವರದಿ ಮಾಡಿದೆ.