ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/91 ಪು. 7
  • ದೇವಪ್ರಭುತ್ವ ವಾರ್ತೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವಪ್ರಭುತ್ವ ವಾರ್ತೆಗಳು
  • 1991 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಮ್ಮ ಬ್ರೋಷರ್‌ಗಳನ್ನು ಅಭ್ಯಾಸಿಸುವುದು
    1998 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1993 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1991 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತಗಳು
    1993 ನಮ್ಮ ರಾಜ್ಯದ ಸೇವೆ
1991 ನಮ್ಮ ರಾಜ್ಯದ ಸೇವೆ
km 12/91 ಪು. 7

ದೇವಪ್ರಭುತ್ವ ವಾರ್ತೆಗಳು

ಬರ್ಕಿನಾ ಫಾಸೊ: ಈ ಸೇವಾ ವರ್ಷದಲ್ಲಿ ಅನುಕ್ರಮವಾಗಿ ಅವರ ಐದನೆಯ ಪ್ರಚಾರಕರ ಉಚ್ಛಾಂಕ ಜೂನ್‌ನಲ್ಲಿ ತಲುಪಿ, 488 ವರದಿ ಮಾಡಿದ್ದಾರೆ.

ಕುಕ್‌ ಐಲೇಂಡ್ಸ್‌: ಒಂದು ಹೊಸ ಉನ್ನತಸಂಖ್ಯೆಯಾದ 134 ಪ್ರಚಾರಕರ ವರದಿಯೊಂದಿಗೆ, ಜೂನ್‌ನಲ್ಲಿ 29 ಪ್ರತಿಶತ ಅಭಿವೃದ್ಧಿಯನ್ನು ತಲುಪಿದೆ.

ಇಂಡಿಯಾ: ಜೂನ್‌ನಲ್ಲಿ 11,524 ಪ್ರಚಾರಕರ ಹೊಸ ಉಚ್ಛಾಂಕವಾಗಿದ್ದು, ಕಳೆದ ವರ್ಷದ ಸರಾಸರಿಗಿಂತ ಇದು 18 ಪ್ರತಿಶತ ಅಭಿವೃದ್ಧಿಯಾಗಿರುತ್ತದೆ.

ಪೋರ್ಚುಗಲ್‌: ಕ್ಷೇತ್ರ ಸೇವೆಯಲ್ಲಿ 38,818 ಪ್ರಚಾರಕರ ವರದಿಯೊಂದಿಗೆ, ಜೂನ್‌ನಲ್ಲಿ ಅವರ ಒಂಭತನ್ತೆಯ ಅನುಕ್ರಮ ಪ್ರಚಾರಕರ ಉನ್ನತ ಸಂಖ್ಯೆಯಾಗಿದೆ. ಇದು ಜನಸಂಖ್ಯೆಗೆ ಒಂದು ಅತ್ಯುತ್ತಮ 1:258 ಪ್ರಚಾರಕರ ಪ್ರಮಾಣವನ್ನು ಒದಗಿಸುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ