ದೇವಪ್ರಭುತ್ವ ವಾರ್ತೆಗಳು
ರುಆಂಡ: ಜನವರಿಯಲ್ಲಿ ಕಿಗಾಲಿನಲ್ಲಿ ನಡೆದ “ಬೆಳಕು ವಾಹಕರು” ಜಿಲ್ಲಾ ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡೆದ 182 ಜನರಲ್ಲಿ, 149 ವ್ಯಕ್ತಿಗಳು ಸಹಾಯಕ ಪಯನೀಯರರಾಗಿ ಸೇವೆ ಮಾಡಲು ತಮ್ಮ ಹೆಸರುಗಳನ್ನು ನಮೂದಿಸಿಕೊಂಡರು. ಉಚ್ಚಾಂಕ ಹಾಜರಿಯು 4,498 ಆಗಿತ್ತು.
ಗಬೋನ್: ನವಂಬರ್‌ನಲ್ಲಿ 1,255 ಪ್ರಚಾರಕರ ಹೊಸ ಉಚ್ಚಾಂಕವನ್ನು ಮುಟ್ಟಲಾಯಿತು. ಕ್ಷೇತ್ರ ಶುಶ್ರೂಷೆಯಲ್ಲಿ ಸಭೆಯ ಪ್ರಚಾರಕರ ಸರಾಸರಿ ತಾಸುಗಳು 17 ಆಗಿದ್ದವು.