ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/93 ಪು. 7
  • ದೇವಪ್ರಭುತ್ವ ವಾರ್ತೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವಪ್ರಭುತ್ವ ವಾರ್ತೆಗಳು
  • 1993 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ದೇವಪ್ರಭುತ್ವ ವಾರ್ತೆಗಳು
    1995 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತಗಳು
    1993 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1991 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1990 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1993 ನಮ್ಮ ರಾಜ್ಯದ ಸೇವೆ
km 12/93 ಪು. 7

ದೇವಪ್ರಭುತ್ವ ವಾರ್ತೆಗಳು

ಭಾರತ: ಆಗಸ್ಟ್‌ ತಿಂಗಳಿನಲ್ಲಿ 13,010 ಪ್ರಚಾರಕರು ವರದಿಸುವುದರೊಂದಿಗೆ, ವರ್ಷಕ್ಕಾಗಿ ಎಂಟು ಪ್ರತಿಶತದಷ್ಟು ಒಟ್ಟು ಅಭಿವೃದ್ಧಿಗೆ ನಡೆಸುತ್ತಾ, ಈ ಸೇವಾ ವರ್ಷದಲ್ಲಿ ನಾವು ನಮ್ಮ ಆರನೆಯ ಉಚ್ಚಾಂಕವನ್ನು ಅನುಭವಿಸಿದೆವು. ವಾರ್ಷಿಕ ವರದಿಯನ್ನು ತಯಾರಿಸಿದಾಗ, ಸೇವಾ ವರ್ಷದಲ್ಲಿ 1,200 ಜನರು ದೀಕ್ಷಾಸ್ನಾನವನ್ನು ಪಡೆದರೆಂಬುದನ್ನು ನೋಡುವುದು ಬಹಳ ಉತ್ತೇಜನಕರವಾಗಿತ್ತು—ಹಿಂದಿನ ವರ್ಷದ ಮೇಲೆ ಬೆರಗುಗೊಳಿಸುವ 29% ಅಭಿವೃದ್ಧಿ! ಸೆಪ್ಟಂಬರ 1, 1993 ರಿಂದ, ನಮೂದಿಸಲಾದ 60 ಹೊಸ ಕ್ರಮದ ಪಯನೀಯರರೊಂದಿಗೆ, ಚಟುವಟಿಕೆಯ ಇನ್ನೊಂದು ಫಲಪ್ರದವಾದ ವರ್ಷದ ಕಡೆಗೆ ನಾವು ಎದುರುನೋಡಬಲ್ಲೆವು.

ಬ್ರೆಜೀಲ್‌: ಜುಲೈ ತಿಂಗಳಿನಲ್ಲಿ 3,48,634 ಜನರು ವರದಿಸುವುದರೊಂದಿಗೆ 1993ರ ಸೇವಾ ವರ್ಷಕ್ಕಾಗಿ ನಾಲ್ಕನೆಯ ಪ್ರಚಾರಕ ಉಚ್ಚಾಂಕವನ್ನು ಮುಟ್ಟಲಾಯಿತು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ