ಈ ಸಂದರ್ಭಗಳಲ್ಲಿ ಟ್ರ್ಯಾಕ್ಟ್ಗಳನ್ನು ಉಪಯೋಗಿಸಿರಿ:
• ಮನೆಯವರು ನಮ್ಮ ನೀಡುವಿಕೆಯನ್ನು ನಿರಾಕರಿಸಿದಾಗ
• ಮನೆಯವರು ಸಮಯವಿಲ್ಲ ಎಂದು ಹೇಳುವಾಗ
• ಕೆಲವೊಮ್ಮೆ ಮನೆಯವರು ಇರದಿದ್ದಾಗ
• ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ
• ಸಂಭಾಷಣೆ ಆರಂಭಿಸಲು
• ಸಾರುವಿಕೆಗಾಗಿ ಮಕ್ಕಳನ್ನು ತರಬೇತುಗೊಳಿಸುವಾಗ
• ಮಿತ್ರರಿಗೆ ಹೇಗೆ ಸಾಕ್ಷಿಕೊಡಬಹುದೆಂದು ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸುವಾಗ
• ಬೈಬಲ್ ಅಧ್ಯಯನವನ್ನು ಆರಂಭಿಸಲು