ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/12 ಪು. 4
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2012 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2013 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2014 ನಮ್ಮ ರಾಜ್ಯದ ಸೇವೆ
  • ಪತ್ರಿಕೆಗಳ ಕುರಿತು ಏನು ಹೇಳಬೇಕು?
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2012 ನಮ್ಮ ರಾಜ್ಯದ ಸೇವೆ
km 1/12 ಪು. 4

ಮಾದರಿ ನಿರೂಪಣೆಗಳು

ಫೆಬ್ರವರಿಯ ಮೊದಲ ಶನಿವಾರ ಬೈಬಲ್‌ ಅಧ್ಯಯನ ಆರಂಭಿಸಲು

“ಹದಗೆಟ್ಟ ಲೋಕದ ಪರಿಸ್ಥಿತಿ ಬೇಗನೆ ಸರಿಯಾಗಬೇಕೆಂದು ಅನೇಕರು ಆಶಿಸುತ್ತಾರೆ. ಹಾಗಾಗಬಹುದೆಂದು ನೆನಸುತ್ತೀರಾ? [ಉತ್ತರಕ್ಕಾಗಿ ಕಾಯಿರಿ.] ಈ ಪ್ರಶ್ನೆಗೆ ಉತ್ತರ ಕೊಡುವ ಒಂದು ಬೈಬಲ್‌ ವಚನವನ್ನು ನಾನು ಓದಬಹುದೇ?” ಮನೆಯವರಿಗೆ ಆಸಕ್ತಿಯಿದ್ದರೆ ಕೀರ್ತನೆ 37:10, 11 ಓದಿ. ನಂತರ ಜನವರಿ-ಮಾರ್ಚ್‌ ಕಾವಲಿನಬುರುಜುವನ್ನು ಅವರ ಕೈಗೆ ಕೊಟ್ಟು ಪುಟ 13ರ 5ನೇ ಪ್ರಶ್ನೆಯ ಕೆಳಗಿರುವ ವಿಷಯಭಾಗ ಓದಿ, ಚರ್ಚಿಸಿ. ಪತ್ರಿಕೆಗಳನ್ನು ನೀಡಿರಿ. 4ನೇ ಪ್ರಶ್ನೆ ಚರ್ಚಿಸಲು ಪುನರ್ಭೇಟಿಯ ಏರ್ಪಾಡು ಮಾಡಿ.

ಕಾವಲಿನಬುರುಜು ಜನವರಿ-ಮಾರ್ಚ್‌

“ಈ ಲೋಕ ಯಾರ ನಿಯಂತ್ರಣದಲ್ಲಿದೆ ಎಂದು ನೆನಸುತ್ತೀರಿ? [ಉತ್ತರಕ್ಕಾಗಿ ಕಾಯಿರಿ.] ಈ ಪ್ರಶ್ನೆಗೆ ಉತ್ತರ ಕೊಡುವ ಒಂದು ಬೈಬಲ್‌ ವಚನವನ್ನು ನಾನು ಓದಬಹುದೇ? [ಮನೆಯವರಿಗೆ ಆಸಕ್ತಿಯಿದ್ದರೆ 1 ಯೋಹಾನ 5:19 ಓದಿ.] ಇಲ್ಲಿ ಹೇಳಿರುವ ಹಾಗೆ ಈ ಲೋಕ ‘ಕೆಡುಕ’ ಅಂದರೆ ಸೈತಾನನ ನಿಯಂತ್ರಣದಲ್ಲಿದೆ. ಈಗ ನಿಮಗೆ ಕೆಲವು ಪ್ರಶ್ನೆಗಳು ಬರಬಹುದು. ಸೈತಾನನನ್ನು ಸೃಷ್ಟಿಸಿದ್ದು ಯಾರು? ಸೈತಾನ ಒಬ್ಬ ವ್ಯಕ್ತಿಯಾ? ಅವನು ಈ ಲೋಕವನ್ನು ಎಷ್ಟು ಸಮಯದ ವರೆಗೆ ನಿಯಂತ್ರಿಸಲು ದೇವರು ಬಿಡುವನು? ಇದೆಲ್ಲದರ ಬಗ್ಗೆ ಬೈಬಲ್‌ ಕೊಡುವ ಉತ್ತರ ಈ ಪತ್ರಿಕೆಯಲ್ಲಿದೆ.” ಪುಟ 24-29ರ ಲೇಖನಗಳಿಗೆ ಸೂಚಿಸಿ.

ಎಚ್ಚರ! ಜನವರಿ-ಮಾರ್ಚ್‌

“ಇಂದು ಸೋಶಿಯಲ್‌ ನೆಟ್‌ವರ್ಕಿಂಗ್‌ ಸೈಟ್‌ಗಳು ತೀರ ಸಾಮಾನ್ಯವಾಗಿ ಬಿಟ್ಟಿವೆ. ಇದನ್ನು ಬಳಸುವಾಗ ಯಾವ್ಯಾವ ಅಂಶಗಳನ್ನು ಮನಸ್ಸಿನಲ್ಲಿಡಬೇಕೆಂದು ನಿಮ್ಮ ಅಭಿಪ್ರಾಯ? [ಉತ್ತರಕ್ಕಾಗಿ ಕಾಯಿರಿ.] ಈ ವಿಷಯದಲ್ಲಿ ನಮ್ಮ ಸಹಾಯಕ್ಕೆ ಬರುವ ಒಂದು ಬೈಬಲ್‌ ತತ್ವವನ್ನು ನಿಮಗೆ ತೋರಿಸಬಹುದೇ? [ಮನೆಯವರು ಒಪ್ಪಿದರೆ ಜ್ಞಾನೋಕ್ತಿ 3:21 ಓದಿ. ಪುಟ 14ರ ಲೇಖನ ತೋರಿಸಿ.] ಈ ವಿಷಯವನ್ನು ಈ ಲೇಖನ ಸವಿಸ್ತಾರವಾಗಿ ಚರ್ಚಿಸುತ್ತದೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ