ಮಾದರಿ ನಿರೂಪಣೆಗಳು
ಎಚ್ಚರ! ಅಕ್ಟೋಬರ್-ಡಿಸೆಂಬರ್
“ನಾವು ಇಲ್ಲಿರೋ ಜನರನ್ನ ಭೇಟಿ ಮಾಡಿ ಒಂದು ಸಮಸ್ಯೆ ಬಗ್ಗೆ ಮಾತಾಡ್ತಾ ಇದ್ದೇವೆ. ಅದು ಲೋಕದಲ್ಲಿ ನಡಿತಿರೋ ಅನ್ಯಾಯದ ಬಗ್ಗೆ. ಕೆಲವು ಜನರು ಪ್ರತಿಭಟನೆ ಮಾಡೋ ಮೂಲಕ ಅನ್ಯಾಯಗಳ ವಿರುದ್ಧ ಹೋರಾಡುತ್ತಾರೆ. ಹೀಗೆ ಹೋರಾಟ ನಡೆಸೋ ಮೂಲಕ ಜನರಿಂದ ನಿಜವಾಗ್ಲೂ ಬದಲಾವಣೆ ತರಲು ಸಾಧ್ಯನಾ? [ಉತ್ತರಕ್ಕಾಗಿ ಕಾಯಿರಿ.] ಭೂಮಿಗೆ ನಿಜವಾದ ಬದಲಾವಣೆ ತರುವ ಸಲುವಾಗಿ ದೇವರು ಏನು ಮಾಡ್ತಾನೆ ಅಂತ ನಿಮಗೆ ತಿಳಿಸಬಹುದಾ? [ಮನೆಯವರು ಒಪ್ಪಿದರೆ ಮತ್ತಾಯ 6:9, 10 ಓದಿ.] ಪ್ರತಿಭಟನೆಯಿಂದ ಪರಿಹಾರ ಸಿಗುತ್ತಾ ಅಂತ ಈ ಪತ್ರಿಕೆ ಸವಿಸ್ತಾರವಾಗಿ ಚರ್ಚಿಸುತ್ತದೆ.”